ಗಾಜಾ: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ 41,788 ಜನರು ಮೃತಪಟ್ಟಿದ್ದಾರೆ ಎಂದು ಹಮಾಸ್ ನೇತೃತ್ವದ ಗಾಜಾ ಆರೋಗ್ಯ ಇಲಾಖೆ ಗುರುವಾರ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ 99 ಮಂದಿ ಮೃತಪಟ್ಟು, 169 ಜನರು ಗಾಯಗೊಂಡಿದ್ದಾರೆ ಎಂದಿರುವ ಆರೋಗ್ಯ ಇಲಾಖೆ, ಇದುವರೆಗೆ 96,794 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದೆ.