ಮಲಯಾಳದೊಂದಿಗೆ ಕನ್ನಡದಲ್ಲೂ ವಿದ್ಯುತ್ ಬಿಲ್-ವಿದ್ಯುನ್ಮಂಡಳಿಯಿಂದ ಸಕಾರಾತ್ಮಕ ಕ್ರಮ
ಕಾಸರಗೋಡು : ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲೂ ವಿದ್ಯುತ್ ಬಿಲ್ ಗ್ರಾಹಕರಿಗೆ ಒದಗಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ರಾಜ್ಯ ವಿದ್ಯುನ್ಮಂಡಳಿ …
November 01, 2024ಕಾಸರಗೋಡು : ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲೂ ವಿದ್ಯುತ್ ಬಿಲ್ ಗ್ರಾಹಕರಿಗೆ ಒದಗಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ರಾಜ್ಯ ವಿದ್ಯುನ್ಮಂಡಳಿ …
November 01, 2024ಕಾಸರಗೋಡು : 2024 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಹರಿಕಾರ ಕೆ.ಕೆ ಶೆಟ್ಟಿ ಆಯ್…
November 01, 2024ಮಂಜೇಶ್ವರ : ಇತಿಹಾಸ ವಿಚಾರಗಳನ್ನು ಕಥಾರೂಪದಲ್ಲಿ ನಿರೂಪಿಸಿ ಪರಂಪರೆಯ ಸ್ವರೂಪಕ್ಕೆ ಹೊಸ ಆಯಾಮ ನೀಡಿದವರು ಬೇಕಲ ರಾಮ ನಾಯಕರು. ವಿಸ್ತಾರವಾದ ಸಂಶ…
November 01, 2024ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಮೈಕ್ರೋಗ್ರೀನ್ ಕೃಷಿಗೆ ಚಾಲನೆ ಹಾಗೂ ಎಣ್ಮಕಜೆ ಕುಟುಂಬ ಆರೋಗ್ಯ ಕೇಂದ್ರ ಹಾ…
November 01, 2024ಕುಂಬಳೆ : ಕುಂಬಳೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಹೈಸ್ಕೂಲ್ ವಿಭಾಗದ ಗೆರಟೆ ಉತ್ಪನ್ನದಲ್ಲಿ ಸೂರಂಬೈಲು ಸರ್ಕಾ…
November 01, 2024ಕಾಸರಗೋಡು : ಕೂಡ್ಲು ಪಾರೆಕಟ್ಟ ನಿವಾಸಿ ದಿ.ರಾಮ ಪಾಟಾಳಿ ಅವರ ಪುತ್ರ ಉದಯ ಕುಮಾರ್(42)ಅವರ ಮೃತದೇಹ ಮನೆ ಸನಿಹದ ಬಾವಿಯಲ್ಲಿ ಪತ್ತೆಯಾಗಿದೆ. ಬುಧ…
November 01, 2024ಕಾಸರಗೋಡು : ನೀಲೇಶ್ವರ ವೀರರ್ ಕಾವ್ ಕಳಿಯಾಟ ಮಹೋತ್ಸವ ಸಂದರ್ಭ ಉಂಟಾದ ಪಟಾಕಿ ದುರಂತದಲ್ಲಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿ…
November 01, 2024ಕುಂಬಳೆ : ಕುಂಬಳೆಯಲ್ಲಿ ಕೋತಿ ದಾಳಿಯಿಂದ ಮದ್ರಸಾ ಶಿಕ್ಷಕ ಹಾಗೂ ಸೈಕಲ್ ಸವಾರ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಕುಂಬಳೆ ಸಿಎಚ್ಸಿ ರಸ್ತೆಯಲ್ಲಿ …
November 01, 2024ಕಾಸರಗೋಡು : ಪಟ್ಟಣದ ಹೆದ್ದಾರಿ ಬಳಿಯ ಅಞೂಟ್ಟಂಬಲಂ ವೀರರ್ಕಾವ್ ದೈವಸ್ಥಾನದಲ್ಲಿ ಸಂಭವಿಸಿದ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿ ದ…
November 01, 2024ಸಮರಸ ಚಿತ್ರಸುದ್ದಿ: ಕಾಸರಗೋಡು : ಚೆಮ್ಮನಾಡ್ ಜಮಾ-ಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ.1ರಿಂದ ನಡೆಯಲಿರುವ ಕಾಸರಗೋಡು ಕಂದಾಯ ಜಿಲ್ಲಾ ವಿಜ್ಞಾನ…
November 01, 2024ಕಾಸರಗೋಡು : ಕೇರಳದ ಸರ್ಕಾರಿ ಸಂಸ್ಥೆ ಐ ಎಚ್ ಆರ್ ಡಿ 2024 ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ 1 ಮತ್ತು 2ನೇ ಸೆಮಿಸ್ಟರ್ ಪೆÇೀಸ್ಟ್ ಗ್ರಾಜುಯೇಟ್…
November 01, 2024ಕಾಸರಗೋಡು : ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ವಿಶ್ವ ರಾಷ್ಟ್ರಗಳ ಮುಂದೆ ಭಾರತದ ಘನತೆ ಎತ್ತಿ ಹಿಡಿಯಲು ಶ್ರಮಿಸಿದ ಕೆಚ್ಚೆದೆಯ ನಾಯಕ…
November 01, 2024ಬದಿಯಡ್ಕ : ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ ಐಪಿಎಸ್ ಅವರು ಬದಿಯಡ್ಕ ಪೆÇಲೀಸ್ ಠಾಣಾ ವ್ಯಾಪ್ತಿಯ ಮುಳಿಪರಂಬ ನಗರ 11 ನೇ ವಾರ್ಡ್…
November 01, 2024ಕೊಲ್ಲಂ : ನಕಲಿ ಮೊಬೈಲ್ ಆ್ಯಪ್ ಮೂಲಕ ಲಕ್ಷಾಂತರ ವಂಚಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಕೊಲ್ಲಂ ಪಲ್ಲಿತೋಡ್ ಮೂಲದ ಜೆನ್ಸಿಮೋಲ್ ಬಂಧಿತ ಆರೋಪಿ…
November 01, 2024ಕೊಚ್ಚಿ : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 16 ವರ್ಷದ ಸಂತ್ರಸ್ಥೆಗೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಹೈಕೋರ್ಟ್, ಭ್ರೂಣಕ್ಕೆ 26 ವಾ…
November 01, 2024ತಿರುವನಂತಪುರಂ : ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಅವರಿಗೆ ಪೆÇಲೀಸ್ ಪದಕ ಸದ್ಯಕ್ಕೆ ನೀಡಲಾಗುವುದಿಲ್ಲ. ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿರುವ ಕ…
November 01, 2024ತಿ ರುವನಂತಪುರ : ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅಞೂಟ್ಟಂಬಲಂ ವೀರರ್ಕಾವ್ ದೇವಸ್ಥಾನದಲ್ಲಿ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಗ…
November 01, 2024ತ್ರಿ ಶೂರ್ : ಪ್ರಸಕ್ತ ಸಾಲಿನ ಏಪ್ರಿಲ್ನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವ ಪ್ರದೇಶಕ್ಕೆ ತಲುಪಲು ಆಂಬುಲೆನ್ಸ್ ದುರ್ಬಳಕೆ ಮಾಡಲ…
November 01, 2024ತಿ ರುವನಂತಪುರ : ಕೆಲಸದ ಒತ್ತಡದಿಂದ ಅರ್ನ್ಸ್ಟ್ ಆಯಂಡ್ ಯಂಗ್ ಸಂಸ್ಥೆಯ ಮಹಿಳಾ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಸಾ…
November 01, 2024ವಾ ಷಿಂಗ್ಟನ್/ ಫಿಲಿಡೆಲ್ಫಿಯಾ : ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನು ಐದು ದಿನಗಳು ಬಾಕಿ ಇದ್ದು, ದೇಶದಾದ್ಯಂತ ಚುನಾವಣೆ …
November 01, 2024ಟೆ ಲ್ ಅವಿವ್ : ಇಸ್ರೇಲ್ನ ಉತ್ತರ ಭಾಗಕ್ಕೆ ಲೆಬನಾನ್ನಿಂದ ಗುರುವಾರ ರಾಕೆಟ್ ದಾಳಿ ನಡೆದಿದ್ದು, ನಾಲ್ವರು ವಿದೇಶಿ ನೌಕರರು ಸ…
November 01, 2024ಸೋ ಲ್ : ಉತ್ತರ ಕೊರಿಯಾ ಗುರುವಾರ ದೂರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದೆ. ಇದು ಅಮೆರಿಕ ಭೂ ಭಾಗಕ್ಕ…
November 01, 2024ವ್ಯಾ ಲೆನ್ಸಿಯಾ, ಬರಿಯೋ ಡಿ ಲಾ ಟೊರ್ರೆ : ಭಾರಿ ಮಳೆಯಿಂದಾಗಿ ಸ್ಪೇನ್ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್…
November 01, 2024ನ ವದೆಹಲಿ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ದಿನವಾದ ಗುರುವಾರ ಕಾಂಗ್ರೆಸ್ ನಾಯಕರು ಇಂದಿರಾ ಅವರ ಕೊಡುಗೆಗಳನ್ನ…
November 01, 2024ಗೋ ರಖ್ಪುರ : ಸಮಾಜವನ್ನು ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ವಿಭಜಿಸುವವರು 'ರಾವಣ' ಮತ್ತು 'ದುರ್ಯೋಧನ'ರಂತೆ…
November 01, 2024ಏ ಲೂರು : ಆಂಧ್ರಪ್ರದೇಶದ ಏಲೂರು ಪಟ್ಟಣದಲ್ಲಿ ಗುರುವಾರ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಪಟಾಕಿ ಸ್ಪೋಟಗೊಂಡು ವ್ಯಕ್ತಿಯ…
November 01, 2024ಮುಂ ಬೈ : ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ 11 ವರ್ಷದ ಬಾಲಕಿಯೊಬ್ಬಳು ಸದ್ಯ 30 ವಾರಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್…
November 01, 2024ನ ವದೆಹಲಿ : ಉತ್ತರ ದೆಹಲಿಯ ಬವಾನಾ ಕೈಗಾರಿಕಾ ಪ್ರದೇಶದಲ್ಲಿ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಕಾರ್ಮಿಕರಿಬ್ಬರ ನಡುವೆ ವಾಗ್ವಾದ …
November 01, 2024ಮುಂ ಬೈ : ಮಹಾರಾಷ್ಟ್ರದ ಡಿಜಿಪಿ ರಶ್ಮಿ ಶುಕ್ಲಾ ಅವರು ರಾಜ್ಯದ ಪೊಲೀಸ್ ಆಯುಕ್ತರನ್ನು ಮತ್ತು ಎಸ್ಪಿಗಳನ್ನು ಸಂಪರ್ಕಿಸಿ, ವಿರೋಧ…
November 01, 2024ಮಧ್ಯಪ್ರದೇಶ : ಉ ಮರಿಯ : ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಣಾ ಮೀಸಲು ಅರಣ್ಯದಲ್ಲಿ (ಬಿಟಿಆರ್) ಇನ್ನೂ ಎರಡು ಆನೆಗಳು ಮೃತಪಟ್…
November 01, 2024ಇ ಟಾನಗರ : ಭಾರತ ಮತ್ತು ಚೀನಾ ನಡುವೆ ಮೂಡಿದ ಸಹಮತದ ಆಧಾರದಲ್ಲಿ, ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಕೆಲವು ಕಡೆಗಳಲ್ಲಿ …
November 01, 2024ಮಣಿಪುರ: ಮಣಿಪುರದಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ರಾಕೆಟ್, ಸುಧಾರಿತ ಮಾರ್ಟರ್ ಗಳೂ ಸೇರಿದಂತೆ ಹಲ…
November 01, 2024