HEALTH TIPS

ಗುರುವಾಯೂರಪ್ಪನಿಗೆ 10 ಕೆಜಿ ತೂಕದ ಬೆಳ್ಳಿಯ ದೀಪ-ಆರತಿ ಸಮರ್ಪಣೆ

ಗುರುವಾಯೂರು: ಗುರುವಾಯೂರು ದೇವಸ್ಥಾನಕ್ಕೆ 12 ಲಕ್ಷ ರೂಪಾಯಿ ವೆಚ್ಚದ 10 ಕೆಜಿ ಬೆಳ್ಳಿಯ ದೀಪ ಮತ್ತು ಕರ್ಪೂರ ಬಳಸುವ ಆರತಿಯನ್ನೂ ಕಾಣಿಕೆಯಾಗಿ ಅರ್ಪಿಸಲಾಯಿತು.

ಅಪೋಲೊ ಅಟ್ಲಕ್ಸ್ ಎಂಡಿ: ಪುಜೆಕಡವಿಲ್ ಸುಧೀಶನ್ ಅವರು ಈ ಸಮರ್ಪಣೆ ಮಾಡಿದ್ದಾರೆ.  ದೇವಸ್ಥಾನದ ಉಪ ಆಡಳಿತಾಧಿಕಾರಿ ಪ್ರಮೋದ ಕಳರಿಕಲ್ ಅವರು ದೇವಸ್ಥಾನದ ಧ್ವಜಸ್ತಂಭದ ಬಳಿ ಕಾವರವಿಳಕ್ಕ(ದೀಪ) ಮತ್ತು ಕರ್ಪೂರಾರತಿಯ ಆರತಿಯನ್ನು ಸ್ವೀಕರಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries