ಮ್ಮ್ಮಾಯಾನ್ : ಅಲೆಪ್ಪೊದ ಉಪನಗರವನ್ನು ಶುಕ್ರವಾರ ವಶಕ್ಕೆ ಪಡೆದಿರುವ ಬಂಡುಕೋರರನ್ನು ಗುರಿಯಾಗಿಸಿ ರಷ್ಯಾ ಮತ್ತು ಸಿರಿಯಾ ಪಡೆಗಳು ಶನಿವಾರ ಬಾಂಬ್ ದಾಳಿ ನಡೆಸಿವೆ. ಈ ಮಾಹಿತಿಯನ್ನು ಸಿರಿಯಾದ ರಕ್ಷಣಾ ಪಡೆಯ ಮೂಲಗಳು ಖಚಿತಪಡಿಸಿವೆ.
ಬಂಡುಕೋರರ ವಶವಾಗಿರುವ ಹಳ್ಳಿಗಳು, ಪಟ್ಟಣಗಳನ್ನೂ ಗುರಿಯಾಗಿಸಿ ಬಾಂಬ್ ದಾಳಿ ಕಾರ್ಯಾಚರಣೆ ನಡೆಸಲಾಗುತ್ತಿದೆ.