HEALTH TIPS

ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ ಮಿಸ್ ಯುನಿವರ್ಸ್-2024

Top Post Ad

Click to join Samarasasudhi Official Whatsapp Group

Qries

      ಡೆನ್ಮಾರ್ಕ್‌ ಡೆನ್ಮಾರ್ಕ್‌ನ 21 ವರ್ಷದ ಚೆಲುವೆ ವಿಕ್ಟೋರಿಯಾ ಕಾಜೇರ್ (Victoria Kjaer Theilvig) 'ಮಿಸ್ ಯುನಿವರ್ಸ್- 2024' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

          ಶನಿವಾರ ಮೆಕ್ಸಿಕೊದಲ್ಲಿ ಮಿಸ್ ಯುನಿವರ್ಸ್ 2024 ಸೌಂದರ್ಯ ಸ್ಪರ್ಧೆಯ ಫೈನಲ್ ಕಾರ್ಯಕ್ರಮ ನಡೆಯಿತು.


         ಇದೇ ಮೊದಲ ಬಾರಿಗೆ ಯುವತಿಯೊಬ್ಬಳು ಡೆನ್ಮಾರ್ಕ್‌ನಿಂದ ಮಿಸ್ ಯುನಿವರ್ಸ್ ಪಟ್ಟ ಪಡೆದಿದ್ದಾರೆ. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

         ವ್ಯವಹಾರ ಹಾಗೂ ಮಾರುಕಟ್ಟೆ ಕೌಶಲದಲ್ಲಿ ಪದವೀಧರೆಯಾಗಿರುವ ವಿಕ್ಟೋರಿಯಾ ಡೆನ್ಮಾರ್ಕ್‌ನ ಕೂಪನ್‌ಹೇಗೆನ್‌ನಲ್ಲಿ ಜನಿಸಿದ್ದಾರೆ. ಅಂತರರಾಷ್ಟ್ರೀಯ ನೃತ್ಯಪಟುವೂ ಆಗಿರುವ ಅವರು ಯುವ ಉದ್ಯಮಿಯೂ ಹೌದು.

            ಭಾರತದ ರಿಯಾ ಸಿಂಘಾ ಅವರು ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries