ಇಂಫಾಲ್: ಶಸ್ತ್ರಸಜ್ಜಿತ ಬುಡಕಟ್ಟು ಉಗ್ರರು ಜಿರೀಬಾಮ್ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಶೋಧಕಾರ್ಯದ ನಿಗಾ ವಹಿಸಿದ್ದಾರೆ.
ಮಣಿಪುರದಲ್ಲಿ 6 ಮಂದಿ ಕಣ್ಮರೆ: ಶೋಧಕಾರ್ಯ ಮುಂದುವರಿಕೆ
0
ನವೆಂಬರ್ 16, 2024
Tags