HEALTH TIPS

ಬಿಜೆಪಿ ಕಾರ್ಯಕರ್ತ ರಾಜನ್ ಹತ್ಯೆ ಪ್ರಕರಣ: 7 ಸಿಪಿಎಂ ಕಾರ್ಯಕರ್ತರು ಖುಲಾಸೆ

ಕಣ್ಣೂರು: ಮಣಕಡವ್‍ನಲ್ಲಿ ಬಿಜೆಪಿ ಕಾರ್ಯಕರ್ತ ರಾಜನ್ ಹತ್ಯೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ತಲಶ್ಶೇರಿ ಹೆಚ್ಚುವರಿ ಸೆಘಿನ್ಸ್ ನ್ಯಾಯಾಧೀಶ ಫಿಲಿಪ್ ಥಾಮಸ್ ತೀರ್ಪು ಪ್ರಕಟಿಸಿದರು.

ಏಳು ಸಿಪಿಎಂ ಕಾರ್ಯಕರ್ತರನ್ನು ಖುಲಾಸೆಗೊಳಿಸಲಾಯಿತು. 2014ರ ಡಿಸೆಂಬರ್ 1ರಂದು ಕೊಲೆ ನಡೆದಿತ್ತು.

ಪಯ್ಯನ್ನೂರಿನಲ್ಲಿ ಪಾರ್ಟಿ ಕಾರ್ಯಕ್ರಮ ಮುಗಿಸಿ ಜೀಪಿನಲ್ಲಿ ವಾಪಸಾಗುತ್ತಿದ್ದ ರಾಜನ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ರಾಜನ್ ಫೆಬ್ರವರಿ 14, 2015 ರಂದು ಮೃತಪಟ್ಟಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries