ಪೆಶಾವರ: ಪಾಕಿಸ್ತಾನದ ಭದ್ರತಾ ಪಡೆಯು ಬುಧವಾರ ಬನ್ನು ಜಿಲ್ಲೆಯಲ್ಲಿ ಗುಪ್ತಚರ ಕಾರ್ಯಚರಣೆ ನಡೆಸಿದ್ದು, ಎಂಟು ಉಗ್ರರನ್ನು ಹತ್ಯೆಗೈದಿದೆ ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್ ತಿಳಿಸಿದೆ.

ಉಗ್ರರ ಸುಳಿವಿನ ಆಧಾರದ ಮೇಲೆ ಬನ್ನು ಜಿಲ್ಲೆಯ ಬಕಾ ಖೇಲ್ ಪ್ರದೇಶದಲ್ಲಿ ಕಾರ್ಯಚರಣೆಯು ನಡೆದಿದ್ದು, ಈ ಕಾರ್ಯಚರಣೆಯಲ್ಲಿ ಎಂಟು ಉಗ್ರರು ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ ಎಂದು ಐಎಸ್‌ಪಿಆರ್ ತಿಳಿಸಿದೆ.