HEALTH TIPS

ಆಗ್ರಾ: ಯುದ್ಧವಿಮಾನ ಪತನ

 ಗ್ರಾ/ನವದೆಹಲಿ: ಭಾರತೀಯ ವಾಯಪಡೆಗೆ ಸೇರಿದ ಮಿಗ್‌-29 ಯುದ್ಧವಿಮಾನವು ಉತ್ತರಪ್ರದೇಶದ ಆಗ್ರಾದಲ್ಲಿ ಸೋಮವಾರ ಪತನಗೊಂಡಿದೆ.

'ವಾಯುನೆಲೆಯಲ್ಲಿ ದೈನಂದಿನ ತರಬೇತಿ ವೇಳೆ ಅವಘಡ ನಡೆದಿದ್ದು, ಪೈಲಟ್‌ಗೆ ಯಾವುದೇ ತೊಂದರೆಯಾಗಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ‌.

'ತಾಂತ್ರಿಕ ದೋಷದಿಂದಾಗಿ ಅವಘಡ ಸಂಭವಿಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ' ಎಂದು ಐಎಎಫ್‌ 'ಎಕ್ಸ್' ಮೂಲಕ ಮಾಹಿತಿ ನೀಡಿದೆ.

ಪತನಗೊಂಡಿರುವ ವಿಮಾನಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಸುತ್ತಮುತ್ತ ದಟ್ಟ ಹೊಗೆ ಆವರಿಸಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾ‌ಡುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries