HEALTH TIPS

ಮಂಜೇಶ್ವರ ಉಪ ಜಿಲ್ಲಾ ಮಟ್ಟದ ವಿಜ್ಞಾನೋತ್ಸವ- ಎ ಯುಪಿ ಶಾಲೆ ಆನೆಕಲ್ಲಿಗೆ ಸಮಗ್ರ ಪ್ರಶಸ್ತಿ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಹಿರಿಯ ಪ್ರಾಥಮಿಕ ಮಟ್ಟದ ಕರಕುಶಲ ವಸ್ತುಗಳ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದೆ

ಯು.ಪಿ ವಿಭಾಗದ ಕರಕುಶಲ ವಿಭಾಗದಲ್ಲಿ ಶೀಟ್ ಮೆಟಲ್ ವರ್ಕ್ ಪ್ರಜ್ವಲ್ ಶೆಟ್ಟಿ ಪ್ರಥಮ ಎ ಗ್ರೇಡ್, ಬಿದಿರಿನ ಆಕೃತಿಯಲ್ಲಿ ಪ್ರಣಮ್ ಪ್ರಥಮ ಎ ಗ್ರೇಡ್, ಬೊಂಬೆ ತಯಾರಿ ಧನ್ಯ ಶ್ರೀ ಪ್ರಥಮ ಎ ಗ್ರೇಡ್, ಗೆರೆಟೆ ಆಕೃತಿ ಯತಿನ್ ಬಿ ಗ್ರೇಡ್, ಅಗರಬತ್ತಿ ತಯಾರಿ ಮಹಮ್ಮದ್ ಅಫ್ಝರ್ ತೃತೀಯ ಎ ಗ್ರೇಡ್, ಫಾಮ್ ಲಿವ್ ಫಾತಿಮತ್ ಹಾಫಿಲ  ಎ ಗ್ರೇಡ್, ಮರದ ಕೆಲಸ ರಿತೇಶ್ ಎ ಗ್ರೇಡ್, ವೇಸ್ಟ್ ಮೆಟೀರಿಯಲ್ ಆಯಿಷತ್ ಅಮೀರಾ ಎ ಗ್ರೇಡ್, ಎಂಬ್ರಾಯ್ಡರಿ ಮರಿಯಂ ಎ ಗ್ರೇಡ್, ಮಣ್ಣಿನ ಆಕೃತಿ ಮೊಹಮ್ಮದ್ ಹಾಫಿಲ್ ಎ ಗ್ರೇಡ್ ಪಡೆದುಕೊಂಡಿದ್ದಾರೆ.


ಕಿರಿಯ ಪ್ರಾಥಮಿಕ ವಿಭಾಗದ ಕರಕುಶಲ ವಿಭಾಗದಲ್ಲಿ ಶೀಟ್ ಮೆಟಲ್ ವರ್ಕ್ ಭವಿತ್ ಶೆಟ್ಟಿ ತೃತೀಯ ಎ ಗ್ರೇಡ್, ಬಿದಿರಿನ ಆಕೃತಿಯಲ್ಲಿ ಧನ್ವಿತ ಎ ಗ್ರೇಡ್, ಬೊಂಬೆ ತಯಾರಿ ಶರಣ್ಯ ಪ್ರಥಮ ಎ ಗ್ರೇಡ್, ಗೆರೆಟೆ ಆಕೃತಿ ಮೋಕ್ಷಿತ್ ಬಿ ಗ್ರೇಡ್, ಅಗರಬತ್ತಿ ತಯಾರಿ ವಿನೀಶ್ ಎ ಗ್ರೇಡ್, ಫಾಮ್ ಲೀವ್ಸ್ ಪ್ರೀತಮ್  ಎ ಗ್ರೇಡ್, ಮರದ ಕೆಲಸ  ಶ್ರೇಯಸ್ ಎ ಗ್ರೇಡ್, ವೇಸ್ಟ್ ಮೆಟೀರಿಯಲ್ ಮೊಹಮ್ಮದ್ ಸೈಫುದ್ದೀನ್ ಎ ಗ್ರೇಡ್, ಎಂಬ್ರಾಯ್ಡರಿ ಹಂದ ಮೋಲ್ ಎ ಗ್ರೇಡ್, ಮಣ್ಣಿನ ಆಕೃತಿ ಜಿಯಾನ್ ಶೆಟ್ಟಿ ಎ ಗ್ರೇಡ್, ಯುಪಿ ಸೆಕ್ಷನ್ ಸೈನ್ಸ್ ವರ್ಕಿಂಗ್ ಮಾಡೆಲ್ ಮಹಮ್ಮದ್ ಅಬ್ಬಾದ್ ಮತ್ತು ಮಹಮ್ಮದ್ ತಾನ್ಸಿಲ್ ಎ ಗ್ರೇಡ್, ರಿಸರ್ಚ್ ಟೈಪ್ ಪ್ರಾಜೆಕ್ಟ್ ಸಿಂಚನ ಮತ್ತು ಫಾತಿಮತ್ ಇಬ ಬಿ ಗ್ರೇಡ್, ಸ್ಟಿಲ್ ಮಾಡೆಲ್ ಜೈನಬತ್ ನುಸೈಬ ಮತ್ತು ಆಯುಷತ್ ಅಫೀಜಾ ಬಿ ಗ್ರೇಡ್, ಸೈನ್ಸ್ ಕ್ವಿಜ್ ಮೊಹಮ್ಮದ್ ಜಿಯಾನ್ ಬೀ ಗ್ರೇಡ್, ಡಿಜಿಟಲ್ ಪೇಂಟಿಂಗ್ ಮೊಹಮ್ಮದ್ ಜಿಯಾನ್ ಎ ಗ್ರೇಡ್ ಗಳಿಸಿಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ಗಣಿತ ವಿಭಾಗ ಸ್ಟೀಲ್ ಮಾಡೆಲ್ ಮೊಹಮ್ಮದ್ ನಾಝ್ ಬಿ ಗ್ರೇಡ್, ಜಿಯೋಮೆಟ್ರಿಕ್ ಚಾರ್ಟ್ ಮರಿಯಂ ರಿಫಾ ಎ ಗ್ರೇಡ್, ಕಿರಿಯ ಪ್ರಾಥಮಿಕ ಗಣಿತ ವಿಭಾಗ

ಸ್ಟೀಲ್ ಮಾಡೆಲ್ ದಿಶಾಂತ್ ಎ ಗ್ರೇಡ್, ಜಿಯೋಮೆಟ್ರಿಕ್ ಚಾರ್ಟ್ ಆಯುಷತ್ ಅಜ್ಮಿನ ಎ ಗ್ರೇಡ್, ಕಿರಿಯ ಪ್ರಾಥಮಿಕ ಸೈನ್ಸ್  ಸಿಂಪಲ್ ಎಸ್ಪಿರಿಮೆಂಟ್ ಮೊಹಮ್ಮದ್ ಹುಬೈದ್ ಮತ್ತು ಶಹ್ಮ ಫಾತಿಮಾ ಬಿ ಗ್ರೇಡ್, ಕಲೆಕ್ಷನ್ ಅಂಕಿತ ಮತ್ತು ಆದ್ಯ ಎ ಗ್ರೇಡ್, ಚಾರ್ಟ್ ನಬಿಸತ್ ಅಜ್ಮೀನ ಮತ್ತು ದೀಪಾಲಿ ಸಿ ಗ್ರೇಡ್, ಕಿರಿಯ ಪ್ರಾಥಮಿಕ ಸೋಶಿಯಲ್ ಸೈನ್ಸ್ ಸಿಹಬುದ್ದೀನ್ ಮತ್ತು ಮಹಮ್ಮದ್ ಅಬ್ರರ್ ಬಿ ಗ್ರೇಡ್ ಪಡೆದುಕೊಂಡಿದ್ದು, ಶಾಲಾ ಆಡಳಿತ ಮಂಡಳಿ, ಶಿಕ್ಷ ವೃಂದ ಹಾಗೂ ರಕ್ಷಕ-ಶಿಕ್ಷಕ ಸಂಘ ಅಭಿನಂದಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries