ಮುಖಪುಟ ಎಡನೀರು ಮಠದಲ್ಲಿ ದೀಪಾವಳಿ ತೈಲಾಭ್ಯಂಜನ ಎಡನೀರು ಮಠದಲ್ಲಿ ದೀಪಾವಳಿ ತೈಲಾಭ್ಯಂಜನ 0 samarasasudhi ನವೆಂಬರ್ 02, 2024 ಸಮರಸ ಚಿತ್ರಸುದ್ದಿ: ಬದಿಯಡ್ಕ: ದೀಪಾವಳಿಯ ಮಕ್ಕಳ ಹಬ್ಬದ ದಿನದಂದು ಎಡನೀರು ಮಠದಲ್ಲಿ ತೈಲಾಭ್ಯಂಜನದ ಭಾಗವಾಗಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಭಗವದ್ಭಕ್ತರನ್ನು ಹರಸಿದರು. ನವೀನ ಹಳೆಯದು