ಬಾಕು: 'ಜಾಗತಿಕ ತಾಪಮಾನ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಕ್ರಮಗಳನ್ನು ಜಾರಿಗೊಳಿಸಬೇಕು. ಅದಕ್ಕಾಗಿ ಹಣಕಾಸು ವಿನಿಯೋಗಿಸಲು ಪರಿಷ್ಕೃತ ಗುರಿ ನಿಗದಿಪಡಿಸಬೇಕಾದ ಅಗತ್ಯವಿದ್ದು, ಪ್ರತಿ ರಾಷ್ಟ್ರದ ಹಿತಾಸಕ್ತಿಯನ್ನು ಗಣನೆಗೆ ತೆಗೆದು ಕೊಳ್ಳಬೇಕು' ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್ ಸ್ಟಿಯಲ್ ಪ್ರತಿಪಾದಿಸಿದರು.
ತಾಪಮಾನ ನಿಯಂತ್ರಣ: ದೃಢವಾದ ಕ್ರಮ ಅಗತ್ಯ- ಸೈಮನ್ ಸ್ಟಿಯಲ್
0
ನವೆಂಬರ್ 12, 2024
Tags