ಸಿಂಗಪುರ: ವಿಶ್ವದ ಭವಿಷ್ಯದ ಆರ್ಥಿಕತೆ ಅಭಿವೃದ್ಧಿಯಲ್ಲಿ ಭಾರತ ಹಾಗೂ ಚೀನಾ ಮಹತ್ವದ ಪಾತ್ರ ವಹಿಸಲಿವೆ. ಹೀಗಾಗಿ, ಸಿಂಗಪುರ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳು ಉಭಯ ದೇಶಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಬೇಕು ಎಂದು ಸಿಂಗಪುರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಖಾತೆ ಹಿರಿಯ ಸಚಿವೆ ಸಿಮ್ ಆನ್ ಅವರು ಗುರುವಾರ ಹೇಳಿದರು.
ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಭಾರತ-ಚೀನಾ ಶಕ್ತಿ: ತಜ್ಞರು
0
ನವೆಂಬರ್ 14, 2024
Tags