HEALTH TIPS

ಕನ್ನಡ ವಿಭಾಗದಲ್ಲಿ ನೀರ್ಚಾಲು ಶಾಲೆ ಸಮಗ್ರ ಚಾಂಪ್ಯನ್

ಬದಿಯಡ್ಕ: ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಜರಗಿದ 2024-2025ನೇ ಸಾಲಿನ 63ನೇ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದ ಕನ್ನಡ ವಿಭಾಗದಲ್ಲಿ ಸಮಗ್ರ ಪ್ರಥಮ ಸ್ಥಾನವನ್ನು ನೀರ್ಚಾಲಿನ ಮಹಾಜನ ಸಂಸ್ಕøತ ಕಾಲೇಜು ಕಿರಿಯ ಪ್ರಾಥಮಿಕ . ಶಾಲೆಯು ತನ್ನ ಮುಡಿಗೇರಿಸಿದೆ.


ಈ ಶಾಲೆಯಲ್ಲಿ ಕಲಿಯುತ್ತಿರುವ ಎರಡನೇ ತರಗತಿಯ ಕು.ಸ್ವರಾಧ್ಯಳು ಕನ್ನಡ ವಿಭಾಗದ ಅಭಿನಯ ಗೀತೆಯಲ್ಲಿ ' ಎ ' ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು ಮತ್ತು ಕಥೆ ಹೇಳುವ ಸ್ಪರ್ಧೆಯಲ್ಲಿ ' ಎ ' ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾಳೆ. ಮೂರನೇ ತರಗತಿಯ ಕು. ಅಶ್ವತ್ ಎಂ ಒಗಟು ಸ್ಪರ್ಧೆಯಲ್ಲಿ ' ಎ ' ಗ್ರೇಡ್ ಗಳಿಸಿರುತ್ತಾನೆ. ಶಾಲಾ ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯಿನಿ, ರಕ್ಷಕ - ಶಿಕ್ಷಕ ಸಂಘ ಮತ್ತು ಅಧ್ಯಾಪಕ ವೃಂದ ಇವರನ್ನು ಅಭಿನಂದಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries