HEALTH TIPS

ಕಾಸರಗೋಡು ಉಪಜಿಲ್ಲಾ ಶಾಲಾಕಲೋತ್ಸವ ಮಿಂಚಿದ ಶಿವಾನಿ ಕೂಡ್ಲು

ಉಪ್ಪಳ: ಮೊನ್ನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಿಲ್ ಪರಂಬನಲ್ಲಿ ಜರಗಿದ ಕಾಸರಗೋಡು ಉಪಜಿಲ್ಲಾ ಶಾಲಾಕಲೋತ್ಸವದಲ್ಲಿ ಕೂಡ್ಲು ಶ್ರೀಗೋಪಾಲಕೃಷ್ಣ ಪ್ರೌಢಶಾಲೆಯ ಹತ್ತನೇತರಗತಿಯ ವಿದ್ಯಾರ್ಥಿನಿ ಶಿವಾನಿ ಕೂಡ್ಲು ಭಾಗವಹಿಸಿದ ನಾಲ್ಕು ವೈಯಕ್ತಿಕ ವಿಭಾಗದ ಸ್ಪರ್ದೆಯಲ್ಲೂ ಒಂದು ಗುಂಪು ಸ್ಪರ್ಧೆಯಲ್ಲೂ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಶಾಲಾ ಕಲೋತ್ಸವಕ್ಕೆ ಅರ್ಹತೆಪಡೆದಿದ್ದಾಳೆ. ಈಕೆ ಕೇರಳನಡನಂ ನೃತ್ಯ, ಕನ್ನಡ ಕಂಠಪಾಠ, ಸಂಸ್ಕøತ ವಿಭಾಗದ ಚಂಪೂಪ್ರಭಾಷಣ, ಹಾಗು ಸಂಸ್ಕøತ ಭಾಷ ಮತ್ತು ಯಕ್ಷಗಾನದಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ,



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries