ಕಾಸರಗೋಡು: ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕದಿಂದ ಅತ್ಯುತ್ತಮ ಪ್ರಶಸ್ತಿ ಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಜನಾರ್ದನ ನಾಯ್ಕ್ ಪಡೆದುಕೊಂಡರು.
ತ್ರಿಶೂರ್ ನಲ್ಲಿ ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಸಂಘದ ಅಧ್ಯಕ್ಷ ಡಾ.ಜೋಸೆಫ್ ಬೆನವನ್ ಮತ್ತು ಡಾ.ದೇವದಾಸ ರವರಿಂದ ಭಾರತೀಯ ವೈದ್ಯಕೀಯ ಸಂಘದ ಗೌರವ ಪ್ರಶಸ್ತಿ ಮತ್ತು ಅತ್ಯುತ್ತಮ ಜಿಲ್ಲಾ ಸೇವಾ ಸಂಯೋಜಕ ಪ್ರಶಸ್ತಿಯನ್ನು ಡಾ.ಜನಾರ್ದನ ನಾಯ್ಕ್ ಅವರು ಸ್ವೀಕರಿಸಿದರು.