HEALTH TIPS

ಎಡನೀರು ಶ್ರೀಗಳ ವಾಹನ ಮೇಲಿನ ದಾಳಿ-ತಪ್ಪಿತಸ್ಥರ ಪತ್ತೆಗೆ ವಿಶೇಷ ಪ್ರಾರ್ಥನೆ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಸಂಚರಿಸುತ್ತಿದ್ದ ವಾಹನವನ್ನು ಬೋವಿಕ್ಕಾನ ಬಾವಿಕೆರೆ ಬಳಿ ಕಿಡಿಗೇಡಿಗಳು ತಡೆಯೊಡ್ಡಿ ದಾಳಿ ನಡೆಸಿದ ಹಿನ್ನಲೆಯಲ್ಲಿ ಶ್ರೀ ಉದನೇಶ್ವರ ದೇವಸ್ಥಾನ ಪೆರಡಾಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ತಪ್ಪಿತಸ್ಥರ ಪತ್ತೆ ಶೀಘ್ರ ಆಗಲೆಂದು ಬೇಡಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries