ಶಿಮ್ಲಾ: ಟರ್ಕಿಯಲ್ಲಿರುವ ವರ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವಧುವಿನೊಂದಿಗೆ ಆನ್ಲೈನ್ನಲ್ಲಿ ಮ್ಯಾರೇಜ್ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಶಿಮ್ಲಾ: ಟರ್ಕಿಯಲ್ಲಿರುವ ವರ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವಧುವಿನೊಂದಿಗೆ ಆನ್ಲೈನ್ನಲ್ಲಿ ಮ್ಯಾರೇಜ್ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ವರ ಟರ್ಕಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.
ಎರಡು ಕುಟುಂಬಗಳು ವರ್ಚುವಲ್ ' ನಿಖ್ಹಾ ' ಗೆ ಒಪ್ಪಿಕೊಂಡು ಸೋಮವಾರ ಮದುವೆ ನಡೆಸಿದ್ದು, ವರ ಮತ್ತು ವಧು ಇಬ್ಬರು ವಿಡಿಯೋ ಕರೆ ಮೂಲಕ ಮೂರು ಬಾರಿ ' ಖೂಬೂಲ್ ಹೇ ' ಎಂದು ಹೇಳುವ ಮೂಲಕ ಮದುವೆ ಮಾಡಿಕೊಂಡಿದ್ದಾರೆ ಎಂದು ವಧುವಿನ ಚಿಕ್ಕಪ್ಪ ಅಕ್ರಂ ಮೊಹಮ್ಮದ್ ಹೇಳಿದ್ದಾರೆ.
ಕಳೆದ ವರ್ಷ ವರ್ಷ ಜುಲೈನಲ್ಲಿ ಕೂಡಾ ಶಿಮ್ಲಾದಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಶಿಮ್ಲಾದ ಕೋಟ್ಗಢ್ನ ಆಶಿತ್ ಸಿಂಘಾ ಮತ್ತು ಕುಲುವಿನ ಭುಂತರ್ನಿಂದ ಶಿವಾನಿ ಠಾಕೂರ್ ಅವರು ಕಾನ್ಫರೆನ್ಸ್ ಮೂಲಕ ವೈವಾಹಿಕ ಜೀವನಕ್ಕೆ ಕಾಲಿದ್ದರು. ಈಗ ಟರ್ಕಿಯಲ್ಲಿರುವ ವರ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವಧುವಿನೊಂದಿಗೆ ಆನ್ಲೈನ್ನಲ್ಲಿ ಮ್ಯಾರೆಜ್ ಮಾಡಿಕೊಂಡಿದ್ದಾರೆ.