HEALTH TIPS

ಮಹಿಳಾ ಆಯೋಗದ ಪ್ರಧಾನ ಕಚೇರಿಯ ಜೊತೆಗೆ ಕೋಝಿಕ್ಕೋಡ್ ಮತ್ತು ಎರ್ನಾಕುಳಂ ಪ್ರಾದೇಶಿಕ ಕಚೇರಿಗಳಲ್ಲಿಯೂ ದೂರು ಸಲ್ಲಿಸಲು ಅವಕಾಶ

ತಿರುವನಂತಪುರಂ: ತಿರುವನಂತಪುರಂನಲ್ಲಿರುವ ರಾಜ್ಯ ಮಹಿಳಾ ಆಯೋಗದ ಕೇಂದ್ರ ಕಚೇರಿಯ ಜೊತೆಗೆ ಕೋಝಿಕ್ಕೋಡ್ ಮತ್ತು ಎರ್ನಾಕುಳಂ ಪ್ರಾದೇಶಿಕ ಕಚೇರಿಗಳಲ್ಲೂ ದೂರುಗಳನ್ನು ಸ್ವೀಕರಿಸಲಾಗುವುದು.

ಮಹಿಳಾ ಆಯೋಗ ಆಯೋಜಿಸಿರುವ ಜಿಲ್ಲಾ ಮಟ್ಟದ ಅದಾಲತ್ ಕೇಂದ್ರಗಳಲ್ಲೂ ನೇರವಾಗಿ ದೂರು ಸಲ್ಲಿಸಬಹುದು. ಕೋಝಿಕ್ಕೋಡ್ ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡದ ನೆಲ ಮಹಡಿಯಲ್ಲಿ ಉತ್ತರ ಪ್ರಾದೇಶಿಕ ಕಚೇರಿ ಕಾರ್ಯನಿರ್ವಹಿಸುತ್ತಿದೆ. ದೂರವಾಣಿ: 0497-2377590. ಇಮೇಲ್ ಞತಿಛಿಞಞಜ@gmಚಿiಟ.ಛಿom. ಕೇಂದ್ರ ಪ್ರಾದೇಶಿಕ ಕಚೇರಿ: ಎರ್ನಾಕುಳಂ ಕಾರ್ಪೋರೇಷನ್ ಕಟ್ಟಡಗಳು, ಉತ್ತರ ಪರಮಾರ ರಸ್ತೆ, ಕೊಚ್ಚಿ-18. ದೂರವಾಣಿ: 0484-2926019, ಇಮೇಲ್: ಞತಿಛಿeಞm@gmಚಿiಟ.ಛಿom. ದೂರುಗಳಿಗೆ ಸಂಬಂಧಿಸಿದ ವಿಚಾರಣೆಗಳಿಗಾಗಿ 0471-2307589 ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries