HEALTH TIPS

ಎಡನೀರು ಶ್ರೀಗಳ ವಾಹನದ ಮೇಲೆ ಧಾಳಿ - ಕೊಂಡೆವೂರು ಶ್ರೀ ಖಂಡನೆ

ಉಪ್ಪಳ: ಶ್ರೀಮದೆಡನೀರು ಸಂಸ್ಥಾನದ ಪರಮಪೂಜ್ಯ  ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನವನ್ನು  ಹಾನಿಗೊಳಿಸಿರುವ ವಿಚಾರ ಬಹಳ  ಖೇದಕರ ಮತ್ತು ಖಂಡನೀಯ. ಸಮಾಜದ ಎಲ್ಲಾ  ವರ್ಗದವರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಪೂಜ್ಯರಿಗೆ ಈ ರೀತಿಯ ಪೀಡನೆ ಸಮಾಜದ ಅಸ್ವಸ್ಥೆಯ ಲಕ್ಷಣ. ಸಂಬಂಧಪಟ್ಟ ಇಲಾಖೆ ಶೀಘ್ರ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಸಮಾಜದ ಸ್ವಾಸ್ಥ್ಯ ಕಾಯ್ದುಕೊಳ್ಳಬೇಕೆಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಗ್ರಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries