HEALTH TIPS

ಕುಂಬಳೆ ಉಪಜಿಲ್ಲಾ ವೃತ್ತಿ ಪರಿಚಯ ಮೇಳ- ಕಿಳಿಂಗಾರಿಗೆ ಚಾಕ್ ತಯಾರಿಯಲ್ಲಿ ಪ್ರಥಮ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವೈಷ್ಣವ್ ಭಟ್ ಎಲ್.ಪಿ ವಿಭಾಗ ಸೀಮೆ ಸುಣ್ಣದ ಚಾಕ್ ತಯಾರಿಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಬಹುಮಾನ ಪಡೆದಿರುತ್ತಾನೆ. ಈತ ಕುಂಟಿಕಾನ ಶಿವಗಣೇಶ್ ಹಾಗೂ ಅಧ್ಯಾಪಿಕೆ ಸಹನಾ ಯಂ ದಂಪತಿಗಳ ಪುತ್ರ..  ಶಾಲಾ ವ್ಯವಸ್ಥಾಪಕ ಮಂಡಳಿ, ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದವು ಅಭಿನಂದಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries