ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ದಿನಾಂಕ 10 ನವೆಂಬರ್ 2024 ಆದಿತ್ಯವಾರದಂದು ನಡೆಯುವ ಒಂದು ದಿನದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ -2024 ಇದರ ಪ್ರಯುಕ್ತ ನಡೆದ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
~*ಕವನ ಸ್ಪರ್ಧೆ :*
*ಪ್ರಥಮ* : ವೈಷ್ಣವಿ. ವಿ
10ನೇತರಗತಿ,ಬಿ.ಇ.ಎಂ.ಎಚ್.
ಕಾಸರಗೋಡು ದ್ವಿತೀಯ* : ನಿಹಾರಿಕಎಸ್.ಎಸ್
8 ನೇ ತರಗತಿ . ಶ್ರೀ ಗೋಪಾಲಕೃಷ್ಣ ಹೈಸ್ಕೂಲು ಕೂಡ್ಲು.
*ತೃತೀಯ* : ಅಬ್ದುಲ್ ಹದಾದ್
8 ನೇ ತರಗತಿ ,ಜಿ ಎಚ್ ಎಸ್ ಎಸ್ ಶಿರಿಯ
*ಪ್ರೋತ್ಸಾಹಕ* :
*ಕೌಸಲ್ಯ ಎಂ.ಎಸ್, ಜಿ ಎಚ್ ಎಸ್ ಎಸ್ ಕಾಯರ್ ಕಟ್ಟೆ
*ತ್ರೇಷ ಷ. ಎಲ್
ಜಿ ಎಚ್ ಎಸ್ ಎಸ್ ಶಿರಿಯಾ
*ಗೌರಿಶಿಖ .ಬಿ
ಎಸ್ ಜಿ ಕೆ ಎಚ್ ಎಸ್ ಕೂಡ್ಲು
*ವರ್ಷಾ
ಜಿ ಯು ಎಚ್ ಎಸ್ ಎಸ್ ನೆಲ್ಲಿಕುಂಜೆ
*ಕೆ. ಶಿವಾನಿ
ಜಿ ಎಚ್ ಎಸ್ ಎಸ್ ಪೈವಳಿಕೆ ನಗರ
*ಚಿತ್ರಿತಾ ಕೆ. ಎಮ್
ಎಸ್ ಜಿ ಕೆ ಹೆಚ್ ಎಸ್ ಕೂಡ್ಲು.
*ತೀರ್ಪುಗಾರರ ಮೆಚ್ಚುಗೆ ಪಡೆದವರು:*
*ಸಿ. ಎಂ ಕುಶಾಲ್ ರಾಜ್
ಬಿ ಜಿ ಎಸ್ ವರ್ಲ್ಡ್ ಸ್ಕೂಲ್. ರಾಮನಗರ ಜಿಲ್ಲೆ.
*ಮಧು ಶ್ರೀ
ಜಿ ಎಚ್ ಎಸ್ ಎಸ್ ಬೇಕೂರ್
*ಗಾಯತ್ರಿ ಎಸ್.ಎನ್
ಎಸ್ ಜಿ ಕೆ ಎಚ್ ಎಸ್ ಕೂಡ್ಲು
*ನಿಶ್ಮಿತಾ ಎಸ್
ಜಿ ಎಚ್ ಎಸ್ ಎಸ್ ಬೇಕೂರು
*ಅಂಕಿತ ಎ. ಪಿ
ಜಿ ಎಚ್ ಎಸ್ ಎಸ್ ಬೇಕೂರು
_ಪ್ರೌಢಶಾಲಾ ವಿಭಾಗದ ಕಥಾ ಸ್ಪರ್ಧೆ:_
*ಪ್ರಥಮ* : ಆಶ್ರಯ. ಎಸ್
9 ನೇ ತರಗತಿ, ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ, ಪೆರಡಾಲ ನಿರ್ಚಾಲು.
*ದ್ವಿತೀಯ* : ಆಯಿಷಾ ಶೈಮಾ
8 ನೇ ತರಗತಿ, ಜಿ ಎಚ್ ಎಸ್ ಎಸ್ ಕುಂಬ್ಳೆ
*ತೃತೀಯ* : ತೃಷ.ಕೆ
8 ನೇ ತರಗತಿ ಬಿ ಇ ಎಂ ಎಚ್ ಸ್ಕೂಲ್ ಕಾಸರಗೋಡು
*ಪ್ರೋತ್ಸಾಹಕ* :
*ಆಶಿತ ರೈ
ಜಿ ಎಚ್ ಎಸ್ ಎಸ್ ಬೇಕೂರು
*ಅಮೂಲ್ಯ ಎಂ ಸಿ
ಬಿ ಇ ಎಂ ಎಚ್ ಎಸ್ ಕಾಸರಗೋಡು
*ರಕ್ಷಿತಾ
ಜಿ ಎಚ್ ಎಸ್ ಎಸ್ ಕುಂಬ್ಳೆ
*ಪಯಸ್ವಿನಿ.ಬಿ
ಜಿ ಎಚ್ ಎಸ್ ಎಸ್ ಬೇಕೂರು
*ವೈಷ್ಣವಿ ಎಂ.ಎಸ್
ಜಿ ಹೆಚ್ ಎಸ್ ಎಸ್ ಕಾಯರ್ ಕಟ್ಟೆ.
*ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಾರರು*
*ಚಾರ್ವಿ. ಕೆ .ಕುಮಾರ್
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಸತ್ಯಜಿತ್ ಎಸ್. ಕೆ
ಬಿ ಇ ಎಂ ಎಚ್ ಎಸ್ ಕಾಸರಗೋಡು
*ಗಾಯತ್ರಿ
ಜಿ ಹೆಚ್ ಎಸ್ ಎಸ್ ಬೇಕೂರು
*ಹೃಷಿಕ
ಬಿ ಇ ಎಂ ಹೆಚ್ ಎಸ್ ಕಾಸರಗೋಡು
*ನಿಕಿತಾ ಎಂ. ಎಸ್
ಬಿ ಇ ಎಂ ಹೆಚ್ ಎಸ್ ಕಾಸರಗೋಡು
*ಚೈತನ್ಯ. ಪಿ
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಪ್ರೌಢಶಾಲಾ ವಿಭಾಗ ಪ್ರಬಂಧ ಸ್ಪರ್ಧೆ:*
**ಪ್ರಥಮ* : ಶುಭ ಎಮ್ ಗೌಡ
9 ನೇ ತರಗತಿ ,ಬಿಜಿಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಪ್ರಾಥಮಿಕ ಶಾಲಾ ವಿಭಾಗ ಪ್ರಬಂಧ ಸ್ಪರ್ಧೆ*
*ಪ್ರಥಮ* : ತನುಷ್ಕಾ ಶ್ರೀ
6 ನೇ ತರಗತಿ ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ದ್ವಿತೀಯ* : ಸ್ನೇಹಾ.ಆರ್
6 ನೇ ತರಗತಿ ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ತೃತೀಯ* : ಶಮಿತ್ ಗೌಡ
4 ನೆ ತರಗತಿ ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಪ್ರಾಥಮಿಕ ಶಾಲಾ ವಿಭಾಗ ಕವನ ಸ್ಪರ್ಧೆ:*
*ಪ್ರಥಮ* : ಚಿನ್ಮಯಿ .ಎಂ
6 ನೇ ತರಗತಿ,ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ದ್ವಿತೀಯ* : ಸಿಂಚನ .ಜಿ
7 ನೇ ತರಗತಿ ಜಿ ಎಚ್ ಎಸ್ ಎಸ್ ಶಿರಿಯಾ
*ತೃತೀಯ* ವೈಷ್ಣವಿ ಪಿ. ಡಿ
4 ನೇ ತರಗತಿ,ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಪ್ರೋತ್ಸಾಹಕ*
*ಅನುಷ್ಕಾ ಗಂಗಾಧರ್
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ದೃತಿ ವೈ
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಪ್ರಾಥಮಿಕ ಶಾಲಾ ವಿಭಾಗ ಕಥಾಸ್ಪರ್ಧೆ*
*ಪ್ರಥಮ* : ಧ್ಯೆಯಾ
5 ನೇ ತರಗತಿ ,ಸಂತ ಜೋಸೆಫರ ಅ .ಹಿ. ಪ್ರ.ಶಾಲೆ,ಕಳಿಯೂರು
*ದ್ವಿತೀಯ*: ಶ್ರದ್ಧಾ ವೈ
6 ನೇ ತರಗತಿ ,ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ತೃತೀಯ* : ಅಮೋಘ ಗೌಡ
6 ನೇ ತರಗತಿ,ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಪ್ರೋತ್ಸಾಹಕ*
*ಮೋನಿತಾ. ಎಂ
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ರಾಮ್ ಸಂಜೀವ್
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಸಿ.ವಿ ಚವಿ
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ನವತೇಜಾ.ಪಿ
ಬಿ ಜಿ ಎಸ್ ವರ್ಲ್ಡ್ ಸ್ಕೂಲ್ ರಾಮನಗರ
*ಯಶಿತ
ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಕೂಡ್ಲು
*ಪದವಿ ಪೂರ್ವ ತರಗತಿ ಕಥಾ ಸ್ಪರ್ಧೆ*
*ಪ್ರಥಮ* : ಕಾವ್ಯ ಶ್ರೀ
+2 (ವಿಜ್ಞಾನ ವಿಭಾಗ)
ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬೇಕೂರು ,ಮಂಜೇಶ್ವರ,
ಕಾಸರಗೋಡು
*ಪದವಿ ಪೂರ್ವ ತರಗತಿ ಕವನ ಸ್ಪರ್ಧೆ:*
*ಪ್ರಥಮ*: ಆತ್ಮಿಕ ರೈ
+2
ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬೇಕೂರು ,ಮಂಜೇಶ್ವರ,
ಕಾಸರಗೋಡು
**ತೀರ್ಪುಗಾರರ ಪರವಾಗಿ:*
ಸಹಿ :ರಾಧಾಕೃಷ್ಣ ಕೆ ಉಳಿಯತಡ್ಕ
ಶಿವರಾಮ ಕಾಸರಗೋಡು
ಅಧ್ಯಕ್ಷರು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕ, ಕನ್ನಡ ಗ್ರಾಮ-671121
ಮೊಬೈಲ್:9448572016
*ವಿ. ಸೂ:* ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 10 ನವೆಂಬರ್ 2024 ಆದಿತ್ಯವಾರದಂದು ಬೆಳಿಗ್ಗೆ ಗಂಟೆ 9.00 ರಿಂದ ಸ್ವಾಗತ ಕಾರ್ಯಾಲಯದಲ್ಲಿ ಕವನ ಮತ್ತು ಸಣ್ಣಕಥೆ ಸ್ಪರ್ಧಾ ವಿಭಾಗದ ಎಲ್ಲಾ ವಿಜೇತರು ತಮ್ಮ ಹಾಜರಾತಿಯನ್ನು ದಾಖಲಿಸಬೇಕಾಗಿ ವಿನಂತಿ.