HEALTH TIPS

ನಕಲಿ ಮೊಬೈಲ್ ಆ್ಯಪ್ ಮೂಲಕ ಲಕ್ಷಾಂತರ ವಂಚನೆ: ಕೊಲ್ಲಂ ಮಹಿಳೆ ಬಂಧನ

ಕೊಲ್ಲಂ: ನಕಲಿ ಮೊಬೈಲ್ ಆ್ಯಪ್ ಮೂಲಕ ಲಕ್ಷಾಂತರ ವಂಚಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಕೊಲ್ಲಂ ಪಲ್ಲಿತೋಡ್ ಮೂಲದ ಜೆನ್ಸಿಮೋಲ್ ಬಂಧಿತ ಆರೋಪಿ.

ಕೊಚ್ಚಿ ಸೈಬರ್ ಸಿಟಿ ಪೋಲೀಸರು ಬಂಧಿಸಿದ್ದಾರೆ. ಎಎಸ್ ಒ ಎಂಬ ಆಪ್ ಮೂಲಕ ಈ ವಂಚನೆ ನಡೆದಿದೆ.

ಆರೋಪಿ 1500 ಮಂದಿಗೆ ವಂಚಿಸಿದ್ದಾರೆ ಎಂದು ವರದಿಯಾಗಿದೆ. ವಿದೇಶಕ್ಕೆ ಪಲಾಯನಗೈಯ್ಯಲು  ಯತ್ನಿಸುತ್ತಿದ್ದಾಗ ಪೋಲೀಸರು ಬಂಧಿಸಿದ್ದಾರೆ.

ಪೋರ್ಟ್ ಕೊಚ್ಚಿಯ ಮಹಿಳೆ ನೀಡಿದ ದೂರಿನ ಮೇರೆಗೆ ಜೆನ್ಸಿಮೋಲ್ ಳನ್ನು ಬಂಧಿಸಲಾಗಿದೆ. 20,000 ಹೂಡಿಕೆ ಮಾಡಿ ಲಾಭ ಪಡೆಯುವುದಾಗಿ ಹೇಳಿಕೊಂಡಿದ್ದರು. ಕೊಚ್ಚಿಯಲ್ಲಿ 54 ಮಂದಿ ದೂರು ದಾಖಲಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries