ಕನ್ನಡ ರಾಜ್ಯೋತ್ಸವಕ್ಕೆ ಟೆಕ್ ದೈತ್ಯ ಗೂಗಲ್ ಶುಭಾಶಯ ಕೋರಿದೆ. ಸಾಮಾಜಿಕ ಜಾಲತಾಣದ ತನ್ನ ಅಧಿಕೃತ ಖಾತೆ ಮೂಲಕ ʼಗೂಗಲ್ ಸಂಸ್ಥೆʼ ರಾಜ್ಯೋತ್ಸವದ ಶುಭಾಶಯ ಕೋರಿದೆ.
ಕನ್ನಡ ರಾಜ್ಯೋತ್ಸವಕ್ಕೆ ಟೆಕ್ ದೈತ್ಯ ಗೂಗಲ್ ಶುಭಾಶಯ ಕೋರಿದೆ. ಸಾಮಾಜಿಕ ಜಾಲತಾಣದ ತನ್ನ ಅಧಿಕೃತ ಖಾತೆ ಮೂಲಕ ʼಗೂಗಲ್ ಸಂಸ್ಥೆʼ ರಾಜ್ಯೋತ್ಸವದ ಶುಭಾಶಯ ಕೋರಿದೆ.
"ಕನ್ನಡ ಸ್ವರಗಳೊಂದಿಗೆ ಶಾಲಾ ದಿನಗಳ ಸಿಹಿ ನೆನಪುಗಳನ್ನು ನೆನಪಿಸಿಕೊಳ್ಳೋಣ.
ಅಷ್ಟೇ ಅಲ್ಲದೆ, ಅ ದಿಂದ ಅಃ ದವರೆಗೂ ಒಂದೊಂದು ಅಕ್ಷರಕ್ಕೂ ವಾಕ್ಯ ರಚಿಸಿ ಕನ್ನಡ ಸ್ವರಗಳಿಗೆ ಗೂಗಲ್ ಗೌರವಿಸಿದೆ. ಗೂಗಲ್ ನ ಈ ಕ್ರಮವನ್ನು ಕನ್ನಡಿಗ ನೆಟ್ಟಿಗರು ಸ್ವಾಗತಿಸಿದ್ದು, ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ.
ಕನ್ನಡ ಅಕ್ಷರಗಳಿಗೆ ಗೂಗಲ್ ಕೊಟ್ಟಿರುವ ಸಾಲುಗಳ ವಿವರ ಇಲ್ಲಿದೆ.
ಅ - ಅಪ್ಪು
ಆ - ಆಕಾಶ ದೀಪವು ನೀನು
ಇ - ಇತಿಹಾಸ
ಈ - ಈ ಸಲ ಕಪ್ ನಮ್ದೇ
ಉ - ಉಪ್ಪು, ತುಪ್ಪ, ಅನ್ನ
ಊ - ಊಟ ಆಯ್ತಾ
ಋ - ಋತು
ಎ - ಎಲ್ಲಿ ಮಗ
ಏ - ಏನು ಕೊಡ ಏನು ಕೊಡವಾ
ಐ - ಐದು ಆರು ಬೇಳೆ ಸಾರು
ಒ - ಒಂದು ಕಪ್ ಫಿಲ್ಟರ್ ಕಾಫಿ
ಓ - ಓಡ್ರೋ ಓಡ್ರೋ ಓಡ್ರೋ
ಔ - ಔತಣ
ಅಂ - ಅಂಬಾರಿ ಆನೆ
ಅಃ