ಸಮರಸ ಚಿತ್ರಸುದ್ದಿ: ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಮುಕ್ತ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಮಗ್ರ ಚಾಂಪ್ಯನ್ ಶಿಪ್ ಗಳಿಸಿದ ಸನತ್ ರವರ ಶಿಷ್ಯಂದಿರಾದ ಕೆ.ಎಮ್ .ಚಿನ್ಮಯ ಶರ್ಮ,ಮೊಹಮ್ಮದ್ ಮಿನ್ಹಲ್, ಅಬ್ದುಲ್ಲ ಮಹೀಸ್, ಆರಾದ್ಯ ಕೃಷ್ಣ, ಗಗನ್ ದೀಪ್ ಎಚ್.ಎಮ್, ಪವನ್ ರಾಜ್ ಸಿ.ಎಮ್., ಅಸೀಮಾನ್, ರಮಿತ್ ಎಸ್, ಮನ್ವಿತ್ ರಾಜ್, ಮೊಯಿದಿನ್ ಅಲ್ತಾಫ್ ,ಶೈನಿ ಬಿ.ವೈ, ಗಹನ್ ಗಣೇಶ್, ದುರ್ಗಾಪ್ರಸಾದ್, ದೇವಿಕ ಆರ್ ಕೆ, ಶ್ರೇಯ ಕರ್ಕೇರ. `