HEALTH TIPS

ವಯನಾಡ್ ಭೂಕುಸಿತ ದುರಂತದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ಶ್ರುತಿಗೆ ಸರ್ಕಾರಿ ಕೆಲಸ.

ವಯನಾಡ್: ಭೂಕುಸಿತ ದುರಂತದಲ್ಲಿ ಮನೆ ಹಾಗೂ ಸಂಬಂಧಿಕರನ್ನು  ಕಳೆದುಕೊಂಡು ಅನಾಥತಾಗಿರುವ ಶ್ರುತಿ ಅವರಿಗೆ ಸರ್ಕಾರ ಉದ್ಯೋಗ ನೀಡಲಿದೆ.  ಕಂದಾಯ ಇಲಾಖೆಯಲ್ಲಿ ಗುಮಾಸ್ತರಾಗಿ ನೇಮಿಸಲು ವಯನಾಡ್ ಜಿಲ್ಲಾಧಿಕಾರಿಗೆ ಜವಾಬ್ದಾರಿ ವಹಿಸಲಾಗಿದೆ. 
ವಯನಾಡ್ ಭೂಕುಸಿತ ದುರಂತದಲ್ಲಿ ಮನೆ ಹಾಗೂ ಬಂಧುಗಳನ್ನು ಕಳಕೊಂಡು ಅನಾಥರಾಗಿರುವ 
ಶೃತಿ ಎಂಬವರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಘೋಷಿಸಿದ್ದರು.  ಜುಲೈ 30 ರಂದು ಸಂಭವಿಸಿದ ಭೂಕುಸಿತದಲ್ಲಿ ಶ್ರುತಿ ತನ್ನ ಕುಟುಂಬ ಮತ್ತು ಮನೆಯನ್ನು ಕಳೆದುಕೊಂಡರು.
 ಕಳೆದುಹೋದ ನಂತರ, ಆಸರೆಯಾಗಿ ನಿಂತಿದ್ದ ನಿಶ್ಚಿತ ವರ ಜೆನ್ಸನ್ ಕೂಡ ಕಾರು ಅಪಘಾತದಲ್ಲಿ ಇತ್ತೀಚೆಗಷ್ಟೇ ನಿಧನರಾಗಿರುವರು.
ವಯನಾಡಿನ ಕಲ್ಪಟ್ಟಾದಲ್ಲಿ ನಡೆದ ಕಾರು ಅಪಘಾತದಲ್ಲಿ ಜೊತೆಯಲ್ಲಿದ್ದ ಶೃತಿ ಕೂಡ ಗಾಯಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries