ಸಮರಸ ಚಿತ್ರಸುದ್ದಿ:ಪೆರ್ಲ: ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಥ್ರೆಡ್ ಪ್ಯಾಟರ್ನ್ (ನೂಲು ಬಳಸಿ ವಿನ್ಯಾಸ ರಚನೆ) ಸ್ಪರ್ಧೆಯಲ್ಲಿ ಶೇಣಿ ಶ್ರೀಶಾರದಾಂಬ ಫ್ರೌಡ ಶಾಲಾ ವಿದ್ಯಾರ್ಥಿ ರಿಯೊನ್ ಕೆನೊಲ್ ಡಿಸೋಜ ಎಣ್ಮಕಜೆ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ ಕವಿ,ನಾಟಕಗಾರ,ನಿರೂಪಕ ರಾಜು ಜೋನ್ ಡಿಸೋಜ-ಶಿಕ್ಷಕಿ ಕವಿತಾ ಮೊರಸ್ ದಂಪತಿಗಳ ಪುತ್ರ..