ಕಾಸರಗೋಡು: ಸೀತಮ್ಮ ಪುರುಷನಾಯಕ ಸ್ಮಾರಕ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ., ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ "ಉಚಿತ ವಸತಿ ವ್ಯವಸ್ತೆ, ಇಂತಹ ಸಾರ್ವಜನಿಕ, ಸಮಾಜಸೇವೆ, ಕನ್ನಡ ಪರ ನಿಸ್ವಾರ್ಥ ಸೇವೆ, ಇಷ್ಟನ್ನೂ ಯಾವುದೇ ವಂತಿಗೆ, ದೇಣಿಗೆ, ಅನುದಾನ ಪಡೆಯದೆ, ನಿರ್ವಹಿಸುತ್ತಿರುವ ಕನ್ನಡ ಭವನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ, ರೂವಾರಿಗಳೂ ಆಗಿರುವ ವಾಮನ್ ರಾವ್ ಬೇಕಲ್ ಇವರೀಗೆ,"ಸೋಶಿಯಲ್ ಸಮಾಜಸೇವಾ ವಿಭಾಗದಲ್ಲಿ ಏಶಿಯ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ "ಗೌರವ ಡಾಕ್ಟರೇಟ್ " ಬಿರುದನ್ನು ಇಂದು ತಮಿಳುನಾಡಿನ ಹೊಸೂರ್ ನಲ್ಲಿ ನೀಡಿ ಗೌರವಿಸಲಿದೆ.