ಟೆಹ್ರಾನ್: ನಾವು ಕೊನೆಯವರೆಗೂ ಇಸ್ರೇಲ್ ವಿರುದ್ಧ ಹೋರಾಡಲಿದ್ದೇವೆ ಮತ್ತು ನಮ್ಮ ಸೇಡು ತೀರಿಸಿಕೊಳ್ಳಲಿದ್ದೇವೆ ಎಂದು ಇರಾನ್ ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಮುಖ್ಯಸ್ಥ ಹುಸೇನ್ ಸಲಾಮಿ ಹೇಳಿದ್ದಾರೆ. ʼನಾವು ಸೇಡು ತೀರಿಸಿಕೊಳ್ಳುತ್ತೇವೆ.

`ನೀವು ಮನೆಗಳನ್ನು ನಾಶಗೊಳಿಸಬಹುದು, ನಗರಗಳು, ಗ್ರಾಮಗಳನ್ನು ಧ್ವಂಸ ಮಾಡಬಹುದು ಮತ್ತು ತುಳಿತಕ್ಕೊಳಗಾದ ಮುಸಲ್ಮಾನರನ್ನು ಅವಶೇಷಗಳಡಿ ಹೂತು ಹಾಕಬಹುದು. ಆದರೆ , ನೀವು ಮುತ್ತಿಗೆ ಹಾಕಿದ ಮತ್ತು ರಕ್ಷಣೆಯಿಲ್ಲದ ಗಾಝಾ ಪಟ್ಟಿಯಲ್ಲಿ 40,000 ಫೆಲೆಸ್ತೀನೀಯರನ್ನು ಹತ್ಯೆ ಮಾಡಿದರೆ ಇನ್ನೂ 1 ಲಕ್ಷ ಫೆಲೆಸ್ತೀನಿಯನ್ ಮಕ್ಕಳು ಜನಿಸುತ್ತಾರೆ ಎಂಬುದು ನೆನಪಿರಲಿ' ಎಂದು ಸಲಾಮಿ ಹೇಳಿರುವುದಾಗಿ ವರದಿಯಾಗಿದೆ.