HEALTH TIPS

ಅರಿಬೈಲು ಕಂಬಳ: ನೂತನ ಅಶ್ವತ್ಥಕಟ್ಟೆ ನಿರ್ಮಾಣಕ್ಕೆ ಚಾಲನೆ

 ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮದೇವರ ಕಂಬಳಗದ್ದೆಯ ಪ್ರಮುಖವಾದ ಅಶ್ವತ್ಥÀಕಟ್ಟೆಯನ್ನು ತಂತ್ರಿವರ್ಯರಾದ ರಾಮಮೇಹನ ಅರಿನಾಯರ ನೇತೃತ್ವದಲ್ಲಿ  ನಿರ್ಮಾಣ ಮಾಡುತ್ತಿದ್ದು ಅದರ ಪೂರ್ವಭಾವಿಯಾಗಿ ಅಶ್ವತ್ಥÀಗಿಡವನ್ನು ಕಟ್ಟೆಮನೆ ಪಕೀರ ಮೂಲ್ಯರು ನೆಡುವ ಮೂಲಕ ಅರಿಬೈಲು  ಗೋಪಾಲ ಶೆಟ್ಟಿ ಪ್ರಾರ್ಥನೆಗೈದು ಹೊಸ ಮಣ್ಣ ಬುಡಕ್ಕೆ ಸಮರ್ಪಿಸಿ ಚಾಲನೆ ನೀಡಿದರು 

ಈ ವರ್ಷದ ಅರಿಬೈಲು ಕಂಬಳ ಡಿ.4 ರಂದು ನಡೆಯಲಿದ್ದು, ಕಂಬಳದ ಸಂದರ್ಭದಲ್ಲಿ ಕಟ್ಟೆಯ ಕೆಲಸ ಪೂರ್ಣಗೊಳಿಸುವ ಸಂಕಲ್ಪ ಮಡಲಾಯಿತು. ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries