HEALTH TIPS

CAR RALLY ಚಾಂಪಿಯನ್‍ಶಿಪ್-ಶರೀಫ್ ಪೆರುವಾಡ್-ಕರ್ಣ ಕಡೂರ್ ಜೋಡಿಗೆ ಓವರ್‍ಆಲ್ ರನ್ನರ್ ಅಪ್ ಟ್ರೋಫಿ

ಸಮರಸ ಚಿತ್ರಸುದ್ದಿ: ಕುಂಬಳೆ:  ಕೊಡಗಿನಲ್ಲಿ ನಡೆದ ರಾಷ್ಟ್ರೀಯ ಕಾರ್ ರ್ಯಾಲಿ ಚಾಂಪಿಯನ್‍ಶಿಪ್‍ನ ಐದನೇ ಸುತ್ತಿನಲ್ಲಿ ಖ್ಯತ ಕಾರ್ ರ್ಯಾಲಿ ಪಟು, ಕನ್ನಡಿಗ,  ಕುಂಬಳೆ ಸನಿಹದ ಪೆರುವಾಡ್‍ನ ಮೂಸಾ ಶರೀಫ್ ಪೆರುವಾಡ್-ಕರ್ಣ ಕಡೂರ್ ಜೋಡಿ ಓವರ್‍ಆಲ್ ರನ್ನರ್ ಅಪ್ ಟ್ರೋಫಿ ಪಡೆದುಕೊಂಡಿದೆ. ಮೂಸಾ ಶರೀಫ್ ಪೆರುವಾಡ್ ಅವರು ಏಳು ಬಾರಿ ರಾಷ್ಟ್ರೀಯ ಕಾರ್ ರ್ಯಾಲಿ ಚಾಂಪಿಯನ್ ಆಗಿದ್ದು, ರಾಷ್ಟ್ರೀಯ ಕಾರ್ ರ್ಯಾಲಿಯಲ್ಲಿ ಭಾರತದ ನಂಬರ್ ಒನ್ ಸಹ ಚಾಲಕರಾಗಿದ್ದಾರೆ.   





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries