ಕೀವ್: ಅತ್ಯಾಧುನಿಕ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ನಗರದ ಮೇಲೆ ರಷ್ಯಾವು ಬುಧವಾರ ನಸುಕಿನಲ್ಲೇ ದಾಳಿ ನಡೆಸಿದೆ.
Russia-Ukraine War: ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ
0
ನವೆಂಬರ್ 14, 2024
Tags
ಕೀವ್: ಅತ್ಯಾಧುನಿಕ ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ನಗರದ ಮೇಲೆ ರಷ್ಯಾವು ಬುಧವಾರ ನಸುಕಿನಲ್ಲೇ ದಾಳಿ ನಡೆಸಿದೆ.
73 ದಿನಗಳ ನಂತರ ಕೀವ್ ಮೇಲೆ ದಾಳಿ ನಡೆದಿದ್ದು, ಹಾನಿಯ ಮೌಲ್ಯಮಾಪನ ನಡೆದಿದೆ ಎಂದು ಉಕ್ರೇನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಯುದಾಳಿಯ ಮುನ್ನೆಚ್ಚರಿಕೆಯ ಕರೆಗಂಟೆಗಳು ತಾಸುಗಟ್ಟಲೇ ಮೊಳಗಿದವು.