ತಿರುವಾವೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಗೆಲುವು ಸಾಧಿಸುವು ಬಹುತೇಕ ಕಷ್ಟವಾಗಿದೆ. ಮತ ಎಣಿಕೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಅವರ ಪೂರ್ವಜರ ಗ್ರಾಮವಾದ ತಮಿಳುನಾಡಿನ ತಿರುವಾವೂರು ಜಿಲ್ಲೆಯ ತುಳಸೇಂದ್ರಪುರಂನ ಜನರ ಮುಖದಲ್ಲಿ ನಿರಾಸೆ ಆವರಿಸಿದೆ.
US Election | ಗೆಲ್ಲದ ಕಮಲಾ: ತಮಿಳುನಾಡಿನ ಪೂರ್ವಜರ ಗ್ರಾಮದ ಜನರಲ್ಲಿ ನಿರಾಸೆ
0
ನವೆಂಬರ್ 07, 2024
Tags