ತಿರುವನಂತಪುರಂ: ಧೀರ್ಘ ಕಾಯುವಿಕೆ ಬಳಿಕ ಇಂದು ಈ ವರ್ಷದ ಪೂಜಾ ಬಂಪರ್ ಬಿಆರ್-100 ಡ್ರಾ ಆಯಿತು. ತಿರುವನಂತಪುರಂನ ಗೋರ್ಕಿ ಭವನದಲ್ಲಿ 2 ಗಂಟೆಗೆ ಡ್ರಾ ನಡೆಯಿತು.
ಈ ಬಾರಿ ಒಟ್ಟು 39,56,454 ಟಿಕೆಟ್‍ಗಳು ಮಾರಾಟವಾಗಿವೆ.
ಮೊದಲ ಬಹುಮಾನ 12 ಕೋಟಿ. ಈ ಬಾರಿ ಜೆಸಿ 325526 ನಂಬರ್ ಟಿಕೆಟ್ ಗೆ ಅದೃಷ್ಟ ಒಲಿದು ಬಂದಿದೆ. ಕೊಲ್ಲಂನಲ್ಲಿ ಮಾರಾಟವಾದ ಟಿಕೆಟ್‍ಗಳಿಗೆ 12 ಕೋಟಿ ಆರಿಸಿಬಂದಿದೆ.
5 ಮಂದಿಗೆ ದ್ವಿತೀಯ ಬಹುಮಾನವಾಗಿ ತಲಾ 1 ಕೋಟಿ ರೂ. ಮೂರನೇ ಬಹುಮಾನಕ್ಕಾಗಿ 10 ಲಕ್ಷಗಳು (ಪ್ರತಿ ಸರಣಿಗೆ ಎರಡು). ಅದೃಷ್ಟಶಾಲಿಗಳಿಗೆ ನಾಲ್ಕನೇ ಬಹುಮಾನ ರೂ.3 ಲಕ್ಷ (5 ಸರಣಿಗಳಿಗೆ) ಮತ್ತು ಐದನೇ ಬಹುಮಾನ ರೂ.2 ಲಕ್ಷ (5 ಸರಣಿಗಳಿಗೆ) ಲಭಿಸಲಿಸಲಿದೆ.
2ನೇ ಬಹುಮಾನ (ರೂ. 1 ಕೋಟಿ)
ಜೆಎ 378749
ಜೆಬಿ 939547
ಜೆಸಿ 616613
ಜೆಡಿ 211004
ಜೆಇ 584418
3ನೇ ಬಹುಮಾನ (ಪ್ರತಿ ಸರಣಿಗೆ 10 ಲಕ್ಷ ಎರಡು)
ಜೆಎ 865014
ಜೆಬಿ 219120
ಜೆಸಿ 453056
ಜೆಡಿ 495570
ಜೆಇ 200323
ಜೆಎ 312149
ಜೆಬಿ 387139
ಜೆಸಿ 668645
ಎಂಬಂತೆ ಬಹುಮಾನ ಲಭಿಸಲಿದೆ.