ಬದಿಯಡ್ಕ : ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಸಮಿತಿಯ ಆಶ್ರಯದಲ್ಲಿ ಮಂಡಲ ಕಚೇರಿಯಲ್ಲಿ ಮಾಜಿ ಸಂಸದ ದಿ.ಐ.ರಾಮ ರೈ ಅವರ 14ನೇ ಪುಣ್ಯ ಸ್ಮರಣೆ ಸೋಮವಾರ ನಡೆಯಿತು.
ಹಿರಿಯ ಕಾಂಗ್ರೆಸ್ ನೇತಾರ ಪಿ.ಜಿ. ಚಂದ್ರಹಾಸ ರೈ ಪುಷ್ಪಾರ್ಚನೆಗೈದರು ಮಂಡಲ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ನಾರಾಯಣ ಮಣಿಯಾಣಿ ನೀರ್ಚಾಲು, ಜಗನಾಥ ರೈ ಪೆರಡಾಲ ಗುತ್ತು, ತಿರುಪತಿ ಕುಮಾರ್ ಭಟ್, ಖಾದರ್ ಮಾನ್ಯ.. ಕುಮಾರ್ ಭಟ್ ಶಾಫಿ, ಲೋಹಿ ಕುಟ್ಟಿಮೂಲೆ, ಶಾಫಿ ಗೊಳಿಯಡ್ಕ, ವಾಮನ ಚುಕ್ಕಿನಡ್ಕ, ರಾಮ ಗೋಳಿಯಡ್ಕ, ಸತೀಶ್, ಜೋನಿ ಕ್ರಾಸ್ತ, ಬಲತೀಶ್ ದರ್ಬೆತಡ್ಕ. ಮೊದಲದವರು ಉಪಸ್ಥಿತರಿದ್ದರು.