ಜನವರಿಯಲ್ಲಿ ದೇಶದಾದ್ಯಂತ 15 ದಿನಗಳ ಕಾಲ ಬ್ಯಾಂಕ್ ಮುಚ್ಚಿರಲಿದೆ. ಹೀಗಾಗಿ ಈ ದಿನಗಳಿಗೆ ಅನುಗುಣವಾಗಿ ಬ್ಯಾಂಕ್ ವ್ಯವಹಾರಗಳನ್ನು ನೀವು ಸರಿಹೊಂದಿಸಿಕೊಳ್ಳಿ. ಆರ್‌ಬಿಐ ಕೆಲವು ದಿನಗಳ ಹಿಂದೆಯೇ 2025ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಆರ್‌ಬಿಐ ಕೇಂದ್ರ ಬ್ಯಾಂಕ್ ಅಧೀನದಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳಂತಹ ವಿವಿಧ ರೀತಿಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ.
ಬ್ಯಾಂಕ್‌ಗಳು ಮುಚ್ಚಿದ್ದರು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂಗಳ ಮೂಲಕ ನೀವು ಇನ್ನೂ ದೈನಂದಿನ ವಹಿವಾಟುಗಳನ್ನು ನಡೆಸಬಹುದು. ಆದಾಗ್ಯೂ, ಈ ರಜಾದಿನಗಳಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸೀಮಿತವಾಗಿರಬಹುದು. ಹಾಗಾದ್ರೆ 2025ರ ಜನವರಿಯಲ್ಲಿ ಬ್ಯಾಂಕ್ ಯಾವ ದಿನಗಳಲ್ಲಿ ಮುಚ್ಚಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
A Oneindia Venture ಜ್ಯೋತಿಷ್ಯ ಸಮ್ಮಿಲನ ಅಡುಗೆ ಸಂಬಂಧ ಆರೋಗ್ಯ ಸೌಂದರ್ಯ ಮನೆ&ಕೈ ತೋಟ ತಾಯಿ-ಮಗು Select Language ಜ್ಯೋತಿಷ್ಯ ಸಮ್ಮಿಲನ ಅಡುಗೆ ಸಂಬಂಧ ಆರೋಗ್ಯ ಸೌಂದರ್ಯ ಮನೆ&ಕೈ ತೋಟ ತಾಯಿ-ಮಗು Get Updates Get notified on trends, wellness, and lifestyle stories just for you! Notifications ಹೋಮ್ Insync 2025ರ ಜನವರಿಯಲ್ಲಿ ಬ್ಯಾಂಕ್ ರಜಾ ದಿನಗಳ ಮಾಹಿತಿ ಇಲ್ಲಿದೆ..! By Mohan Published: Sunday, December 29, 2024, 15:55 [IST] 2024ನೇ ವರ್ಷ ಮುಗಿದು 2025ನೇ ವರ್ಷವನ್ನು ಸ್ವಾಗತಿಸಲು ನಾವು ಸಜ್ಜಾಗಿದ್ದೇವೆ. ಈ ನಡುವೆ ಮುಂದಿನ ವರ್ಷ ಅಂದರೆ ಜನವರಿಯಲ್ಲಿ ಏನೆಲ್ಲಾ ಸಂಭವಿಸಲಿದೆ, ಯಾವೆಲ್ಲಾ ಹಬ್ಬಗಳಿವೆ, ಯಾವೆಲ್ಲಾ ದಿನ ಸರ್ಕಾರಿ ರಜೆಗಳಿವೆ ಎಂಬುದನ್ನು ನಾವು ತಿಳಿಯುವುದು ಅವಶ್ಯ, ಹಾಗೆ ಜನವರಿಯಲ್ಲಿ ನೀವು ಬ್ಯಾಂಕ್ ವ್ಯವಹಾರಗಳ ಮಾಡುವ ಮೊದಲು ಯಾವ ದಿನ ಬ್ಯಾಂಕ್ ರಜೆ ಇರಲಿದೆ. ಬ್ಯಾಂಕ್ ರಜಾ ದಿನಗಳು ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಜನವರಿಯಲ್ಲಿ ದೇಶದಾದ್ಯಂತ 15 ದಿನಗಳ ಕಾಲ ಬ್ಯಾಂಕ್ ಮುಚ್ಚಿರಲಿದೆ. ಹೀಗಾಗಿ ಈ ದಿನಗಳಿಗೆ ಅನುಗುಣವಾಗಿ ಬ್ಯಾಂಕ್ ವ್ಯವಹಾರಗಳನ್ನು ನೀವು ಸರಿಹೊಂದಿಸಿಕೊಳ್ಳಿ. ಆರ್‌ಬಿಐ ಕೆಲವು ದಿನಗಳ ಹಿಂದೆಯೇ 2025ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಆರ್‌ಬಿಐ ಕೇಂದ್ರ ಬ್ಯಾಂಕ್ ಅಧೀನದಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳಂತಹ ವಿವಿಧ ರೀತಿಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. "ಬ್ಯಾಂಕ್ ಲಾಕರ್‌ನಲ್ಲಿಟ್ಟ ವಸ್ತು ಕಳುವಾದ್ರೆ ಬ್ಯಾಂಕ್ ಏನು ಮಾಡುತ್ತೆ.? ನಿಮಗೆಷ್ಟು ಪರಿಹಾರ ಸಿಗುತ್ತೆ?" ಬ್ಯಾಂಕ್‌ಗಳು ಮುಚ್ಚಿದ್ದರು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂಗಳ ಮೂಲಕ ನೀವು ಇನ್ನೂ ದೈನಂದಿನ ವಹಿವಾಟುಗಳನ್ನು ನಡೆಸಬಹುದು. ಆದಾಗ್ಯೂ, ಈ ರಜಾದಿನಗಳಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸೀಮಿತವಾಗಿರಬಹುದು. ಹಾಗಾದ್ರೆ 2025ರ ಜನವರಿಯಲ್ಲಿ ಬ್ಯಾಂಕ್ ಯಾವ ದಿನಗಳಲ್ಲಿ ಮುಚ್ಚಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಬ್ಯಾಂಕ್ ರಜಾ ದಿನಗಳ ಪಟ್ಟಿ 1 ಜನವರಿ 2025 ಬುಧವಾರ- ಹೊಸ ವರ್ಷದ ದಿನ 6 ಜನವರಿ 2025 ಸೋಮವಾರ- ಗುರು ಗೋಬಿಂದ್ ಸಿಂಗ್ ಜಯಂತಿ - ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ 11 ಜನವರಿ 2025 ಶನಿವಾರ- ಮಿಷನರಿ ಡೇ - ಮಿಜೋರಾಂನಲ್ಲಿ ರಜಾ ದಿನ 11 ಜನವರಿ 2025 ಶನಿವಾರ- ಎರಡನೇ ಶನಿವಾರ 12 ಜನವರಿ 2025 ಭಾನುವಾರ- ಸ್ವಾಮಿ ವಿವೇಕಾನಂದ ಜಯಂತಿ - ಪಶ್ಚಿಮ ಬಂಗಾಳ 13 ಜನವರಿ 2025 ಸೋಮವಾರ- ಲೋಹ್ರಿ - ಪಂಜಾಬ್ ಮತ್ತು ಇತರ ರಾಜ್ಯಗಳು 14 ಜನವರಿ 2025 ಮಂಗಳವಾರ- ಸಂಕ್ರಾಂತಿ - ಹಲವಾರು ರಾಜ್ಯಗಳು 14 ಜನವರಿ 2025 ಮಂಗಳವಾರ- ಪೊಂಗಲ್ - ತಮಿಳುನಾಡು, ಆಂಧ್ರಪ್ರದೇಶ 15 ಜನವರಿ 2025 ಬುಧವಾರ ತಿರುವಳ್ಳುವರ್ ದಿನ - ತಮಿಳುನಾಡು 15 ಜನವರಿ 2025 ಬುಧವಾರ- ತುಸು ಪೂಜೆ - ಪಶ್ಚಿಮ ಬಂಗಾಳ ಮತ್ತು ಅಸ್ಸಾಂ 23 ಜನವರಿ 2025 ಗುರುವಾರ- ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ - ಹಲವು ರಾಜ್ಯಗಳು 24 ಜನವರಿ 2025 ಶನಿವಾರ- ನಾಲ್ಕನೇ ಶನಿವಾರ - ಭಾರತದಾದ್ಯಂತ 26 ಜನವರಿ 2025 ಭಾನುವಾರ- ಗಣರಾಜ್ಯೋತ್ಸವ - ದೇಶಾದ್ಯಂತ 30 ಜನವರಿ 2025 ಗುರುವಾರ-ಸೋನಮ್ ಲೋಸರ್ - ಸಿಕ್ಕಿಂ 2025ರಲ್ಲಿ ಇಡೀ ವರ್ಷ ಈ ದಿನಗಳು ರಾಜ್ಯದಲ್ಲಿನ ಬ್ಯಾಂಕ್‌ಗಳು ಮುಚ್ಚಿರಲಿದೆ.
A Oneindia Venture ಜ್ಯೋತಿಷ್ಯ ಸಮ್ಮಿಲನ ಅಡುಗೆ ಸಂಬಂಧ ಆರೋಗ್ಯ ಸೌಂದರ್ಯ ಮನೆ&ಕೈ ತೋಟ ತಾಯಿ-ಮಗು Select Language ಜ್ಯೋತಿಷ್ಯ ಸಮ್ಮಿಲನ ಅಡುಗೆ ಸಂಬಂಧ ಆರೋಗ್ಯ ಸೌಂದರ್ಯ ಮನೆ&ಕೈ ತೋಟ ತಾಯಿ-ಮಗು Get Updates Get notified on trends, wellness, and lifestyle stories just for you! Notifications ಹೋಮ್ Insync 2025ರ ಜನವರಿಯಲ್ಲಿ ಬ್ಯಾಂಕ್ ರಜಾ ದಿನಗಳ ಮಾಹಿತಿ ಇಲ್ಲಿದೆ..! By Mohan Published: Sunday, December 29, 2024, 15:55 [IST] 2024ನೇ ವರ್ಷ ಮುಗಿದು 2025ನೇ ವರ್ಷವನ್ನು ಸ್ವಾಗತಿಸಲು ನಾವು ಸಜ್ಜಾಗಿದ್ದೇವೆ. ಈ ನಡುವೆ ಮುಂದಿನ ವರ್ಷ ಅಂದರೆ ಜನವರಿಯಲ್ಲಿ ಏನೆಲ್ಲಾ ಸಂಭವಿಸಲಿದೆ, ಯಾವೆಲ್ಲಾ ಹಬ್ಬಗಳಿವೆ, ಯಾವೆಲ್ಲಾ ದಿನ ಸರ್ಕಾರಿ ರಜೆಗಳಿವೆ ಎಂಬುದನ್ನು ನಾವು ತಿಳಿಯುವುದು ಅವಶ್ಯ, ಹಾಗೆ ಜನವರಿಯಲ್ಲಿ ನೀವು ಬ್ಯಾಂಕ್ ವ್ಯವಹಾರಗಳ ಮಾಡುವ ಮೊದಲು ಯಾವ ದಿನ ಬ್ಯಾಂಕ್ ರಜೆ ಇರಲಿದೆ. ಬ್ಯಾಂಕ್ ರಜಾ ದಿನಗಳು ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಜನವರಿಯಲ್ಲಿ ದೇಶದಾದ್ಯಂತ 15 ದಿನಗಳ ಕಾಲ ಬ್ಯಾಂಕ್ ಮುಚ್ಚಿರಲಿದೆ. ಹೀಗಾಗಿ ಈ ದಿನಗಳಿಗೆ ಅನುಗುಣವಾಗಿ ಬ್ಯಾಂಕ್ ವ್ಯವಹಾರಗಳನ್ನು ನೀವು ಸರಿಹೊಂದಿಸಿಕೊಳ್ಳಿ. ಆರ್‌ಬಿಐ ಕೆಲವು ದಿನಗಳ ಹಿಂದೆಯೇ 2025ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಆರ್‌ಬಿಐ ಕೇಂದ್ರ ಬ್ಯಾಂಕ್ ಅಧೀನದಲ್ಲಿ ವಾಣಿಜ್ಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳಂತಹ ವಿವಿಧ ರೀತಿಯ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. "ಬ್ಯಾಂಕ್ ಲಾಕರ್‌ನಲ್ಲಿಟ್ಟ ವಸ್ತು ಕಳುವಾದ್ರೆ ಬ್ಯಾಂಕ್ ಏನು ಮಾಡುತ್ತೆ.? ನಿಮಗೆಷ್ಟು ಪರಿಹಾರ ಸಿಗುತ್ತೆ?" ಬ್ಯಾಂಕ್‌ಗಳು ಮುಚ್ಚಿದ್ದರು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂಗಳ ಮೂಲಕ ನೀವು ಇನ್ನೂ ದೈನಂದಿನ ವಹಿವಾಟುಗಳನ್ನು ನಡೆಸಬಹುದು. ಆದಾಗ್ಯೂ, ಈ ರಜಾದಿನಗಳಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳು ಸೀಮಿತವಾಗಿರಬಹುದು. ಹಾಗಾದ್ರೆ 2025ರ ಜನವರಿಯಲ್ಲಿ ಬ್ಯಾಂಕ್ ಯಾವ ದಿನಗಳಲ್ಲಿ ಮುಚ್ಚಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಬ್ಯಾಂಕ್ ರಜಾ ದಿನಗಳ ಪಟ್ಟಿ 1 ಜನವರಿ 2025 ಬುಧವಾರ- ಹೊಸ ವರ್ಷದ ದಿನ 6 ಜನವರಿ 2025 ಸೋಮವಾರ- ಗುರು ಗೋಬಿಂದ್ ಸಿಂಗ್ ಜಯಂತಿ - ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ 11 ಜನವರಿ 2025 ಶನಿವಾರ- ಮಿಷನರಿ ಡೇ - ಮಿಜೋರಾಂನಲ್ಲಿ ರಜಾ ದಿನ 11 ಜನವರಿ 2025 ಶನಿವಾರ- ಎರಡನೇ ಶನಿವಾರ 12 ಜನವರಿ 2025 ಭಾನುವಾರ- ಸ್ವಾಮಿ ವಿವೇಕಾನಂದ ಜಯಂತಿ - ಪಶ್ಚಿಮ ಬಂಗಾಳ 13 ಜನವರಿ 2025 ಸೋಮವಾರ- ಲೋಹ್ರಿ - ಪಂಜಾಬ್ ಮತ್ತು ಇತರ ರಾಜ್ಯಗಳು 14 ಜನವರಿ 2025 ಮಂಗಳವಾರ- ಸಂಕ್ರಾಂತಿ - ಹಲವಾರು ರಾಜ್ಯಗಳು 14 ಜನವರಿ 2025 ಮಂಗಳವಾರ- ಪೊಂಗಲ್ - ತಮಿಳುನಾಡು, ಆಂಧ್ರಪ್ರದೇಶ 15 ಜನವರಿ 2025 ಬುಧವಾರ ತಿರುವಳ್ಳುವರ್ ದಿನ - ತಮಿಳುನಾಡು 15 ಜನವರಿ 2025 ಬುಧವಾರ- ತುಸು ಪೂಜೆ - ಪಶ್ಚಿಮ ಬಂಗಾಳ ಮತ್ತು ಅಸ್ಸಾಂ 23 ಜನವರಿ 2025 ಗುರುವಾರ- ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ - ಹಲವು ರಾಜ್ಯಗಳು 24 ಜನವರಿ 2025 ಶನಿವಾರ- ನಾಲ್ಕನೇ ಶನಿವಾರ - ಭಾರತದಾದ್ಯಂತ 26 ಜನವರಿ 2025 ಭಾನುವಾರ- ಗಣರಾಜ್ಯೋತ್ಸವ - ದೇಶಾದ್ಯಂತ 30 ಜನವರಿ 2025 ಗುರುವಾರ-ಸೋನಮ್ ಲೋಸರ್ - ಸಿಕ್ಕಿಂ 2025ರಲ್ಲಿ ಇಡೀ ವರ್ಷ ಈ ದಿನಗಳು ರಾಜ್ಯದಲ್ಲಿನ ಬ್ಯಾಂಕ್‌ಗಳು ಮುಚ್ಚಿರಲಿದೆ. "ಟ್ರೋಲ್, ಮೀಮ್ ಆಗಿದ್ದ ಈ ಓಂ ಪ್ರಕಾಶ್ ಅಲಿಯಾಸ್ ಗ್ಸೇವಿಯರ್ ಪಪಿಟೋ ಯಾರು ಗೊತ್ತಾ?" ಜನವರಿ 14- ಮಕರ ಸಂಕ್ರಾಂತಿ ಫೆಬ್ರವರಿ 26-ಮಹಾಶಿವರಾತ್ರಿ ಮಾರ್ಚ್ 30- ಯುಗಾದಿ ಮಾರ್ಚ್ 31-ಈದ್ ಆಲ್ Fitr ಏಪ್ರಿಲ್ 10-ಮಹಾವೀರ ಜಯಂತಿ ಏಪ್ರಿಲ್ 14-ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮೇ 1- ಕಾರ್ಮಿಕರ ದಿನಾಚರಣೆ ಜೂನ್ 6 & 7- ಈದ್ ಅಲ್ Adha ಆಗಸ್ಟ್ 15- ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 27- ಗಣೇಶ ಚತುರ್ಥಿ ಸೆಪ್ಟೆಂಬರ್ 4 & 5- Mawlid ಅಕ್ಟೋಬರ್ 1- ಆಯುಧ ಪೂಜೆ, ಮಹಾನವಮಿ ಅಕ್ಟೋಬರ್ 2- ಗಾಂಧಿಜಯಂತಿ, ವಿಜಯದಶಮಿ ಅಕ್ಟೋಬರ್ 7- Pargat Diwas ಅಕ್ಟೋಬರ್ 20- ದೀಪಾವಳಿ ನವೆಂಬರ್ 1- ಕರ್ನಾಟಕ ರಾಜ್ಯೋತ್ಸವ ನವೆಂಬರ್ 8- ಕನಕದಾಸ ಜಯಂತಿ ಡಿಸೆಂಬರ್ 25- ಕ್ರಿಸ್‌ಮಸ್.