ಪುಷ್ಪ-2 ಕಾಲ್ತುಳಿತ ಪ್ರಕರಣ: ಕಾನೂನಿನಂತೆ ಎಲ್ಲ ನಡೆಯಲಿದೆ- ತೆಲಂಗಾಣ ಡಿಜಿಪಿ
0
ಡಿಸೆಂಬರ್ 29, 2024
ಹೈದರಾಬಾದ್: 'ಪುಷ್ಪ- 2' ಸಿನಿಮಾ ಪ್ರದರ್ಶನದ ಸಂದರ್ಭ ಚಿತ್ರಮಂದಿರವೊಂದರಲ್ಲಿ ಆಗಿದ್ದ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕೋ ಅದು ಮುಂದುವರಿಯಲಿದೆ ಎಂದು ತೆಲಂಗಾಣ ಡಿಜಿಪಿ ಜಿತೇಂದರ್ ಭಾನುವಾರ ಹೇಳಿದರು.
Tags