HEALTH TIPS

ಪಿಎಫ್ ಹಣ ATMನಲ್ಲಿ ವಿತ್‌ಡ್ರಾ ಮಾಡಲು ಸಿಗಲಿದೆ ಅವಕಾಶ?

EPFO 3.0 ಜಾರಿಗೆ ಬರುವುದರೊಂದಿಗೆ, ಉದ್ಯೋಗಿಗಳಿಗೆ ATMನಲ್ಲಿ ನೇರವಾಗಿ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಸೌಲಭ್ಯ ದೊರೆಯುತ್ತದೆ. ಈ ಸೌಲಭ್ಯವು ಉದ್ಯೋಗಿಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ತಮ್ಮ ಪಿಎಫ್ ಖಾತೆಯಿಂದ ನೇರವಾಗಿ ಹಣವನ್ನು ಎಟಿಎಂ ಮೂಲಕ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಿದೆ.

ಈ ವ್ಯವಸ್ಥೆಯನ್ನು 2025ರ ಜೂನ್ ತಿಂಗಳಿನಿಂದ ಆರಂಭಿಸಬಹುದೆಂದು ನಿರೀಕ್ಷಿಸಲಾಗಿದೆ.

ಇದರಿಂದ, EPFO ಸದಸ್ಯರಿಗೆ ಪಿಎಫ್ ಹಣವನ್ನು ಹೆಚ್ಚು ಸುಲಭವಾಗಿ ಮತ್ತು ವೇಗವಾಗಿ ಪಡೆಯುವ ಅವಕಾಶ ಸಿಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries