ಭಾರತದಲ್ಲಿರುವ ಒಟ್ಟು ಮಲಗುಂಡಿ ಸ್ವಚ್ಛತಾ ಕಾರ್ಮಿಕರ ಪೈಕಿ ಪರಿಶಿಷ್ಟ ಜಾತಿಗೆ ಸೇರಿದವರೇ ಶೇ 67ರಷ್ಟಿದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದವರು ಅತ್ಯಂತ ಕಡಿಮೆ ಅಂದರೆ, ಶೇ 8.05ರಷ್ಟಿದ್ದಾರೆ.
ಇದಕ್ಕೆ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಇಲಾಖೆಯು ಲೋಕಸಭೆಗೆ ಮಂಗಳವಾರ ಉತ್ತರ ನೀಡಿದೆ.
-ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಇಲಾಖೆಮಲಗುಂಡಿ ಸ್ವಚ್ಛತಾ ಚಟುವಟಿಕೆಯು ಜಾತಿ ಆಧಾರಿತವಾಗಿಲ್ಲ. ಬದಲಿಗೆ ಇದೊಂದು ವೃತ್ತಿ ಆಧಾರಿತವಾಗಿದೆ.57,758: ದೇಶದಲ್ಲಿರುವ ಮಲಗುಂಡಿ ಸ್ವಚ್ಛತಾ ಕಾರ್ಮಿಕರ ಒಟ್ಟು ಸಂಖ್ಯೆ54,57 4:ಒಟ್ಟು ಕಾರ್ಮಿಕರ ಪೈಕಿ ಕೇಂದ್ರ ಸರ್ಕಾರವು ಪ್ರೊಫೈಲ್ ಸಿದ್ಧಪಡಿಸಿರುವ ಕಾರ್ಮಿಕರ ಸಂಖ್ಯೆ