ಹೈದರಾಬಾದ್: ಸಾಂಸ್ಕøತಿಕ ಕಲಾಕ್ಷೇತ್ರ ತೆಲಂಗಾಣ ಸರ್ಕಾರದ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ದೆಯಲ್ಲಿ ಕಾಸರಗೋಡು, ಮಧೂರು ಉಳಿಯದ ಧನ್ಯ ಮುರಳಿ ಅಸ್ರ ಇವರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ವಿದ್ವತ್ ಪೂರ್ವವನ್ನು ಪೂರ್ಣಗೊಳಿಸಿದ್ದು ವಿದ್ವತ್ ಅಂತಿಮದ ತಯಾರಿಯನ್ನು ಗುರು ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರರಲ್ಲಿ ಪಡೆಯುತ್ತಿದ್ದಾರೆ.