ಬದಿಯಡ್ಕ: ನೀರ್ಚಾಲಿನ ಯುವ ಗಾಯಕ ಮುರಲೀಕೃಷ್ಣ ನೀರ್ಚಾಲ್ ಅವರನ್ನು ಮಂಗಳೂರಿನ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪೆನಿಯ ವತಿಯಿಂದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪೆನಿಯ ಅಧಿಕಾರಿಗಳಾದ ಪ್ರಜ್ವಲ್ ಕೋಟ್ಯಾನ್, ತ್ರಿವಿಕ್ರಮ ಆಚಾರ್ಯ, ಸಚಿನ್ ಕೆ ಎಸ್ ಉಪಸ್ಥಿತರಿದ್ದರು.