HEALTH TIPS

ನಾಗರಿಕ ನೋಂದಣಿ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳಲು ಕೇರಳಕ್ಕೆ ಆಗಮಿಸಿದ ಪ್ರತಿನಿಧಿ

ತಿರುವನಂತಪುರಂ: ಬಿಹಾರದ ಯುನಿಸೆಫ್ ಪ್ರತಿನಿಧಿ ಡಾ. ಅಭಯ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಆರ್ಥಿಕ ಅಂಕಿಅಂಶಗಳ ನಿರ್ದೇಶನಾಲಯಕ್ಕೆ ಭೇಟಿ ನೀಡಿತು. ಇಲಾಖೆಯ ಚಟುವಟಿಕೆಗಳ ಸಮಗ್ರ ವಿವರಣೆಯನ್ನು ನಿರ್ದೇಶಕ ಶ್ರೀಕುಮಾರ್ ಬಿ. ಪ್ರಸ್ತುತಪಡಿಸಿದರು.


 ನಂತರ ‘ನಾಗರಿಕ ನೋಂದಣಿ ವ್ಯವಸ್ಥೆ’ ಹಾಗೂ ‘ಸಾವಿಗೆ ಕಾರಣ ವೈದ್ಯಕೀಯ ಪ್ರಮಾಣೀಕರಣ’ ವಿಷಯಗಳ ಕುರಿತು ವಿಷಯ ಮಂಡಿಸಿದ ಉಪ ನಿರ್ದೇಶಕಿ ಯಮುನಾ ಎ.ಆರ್., ನೊಸಾಲಜಿಸ್ಟ್ ಪ್ರೀತ್ ವಿ. ಎಸ್. ಉಪಸ್ಥಿತರಿದ್ದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ನೋಂದಣಾಧಿಕಾರಿ ತ್ರೇಸ್ಯಮ್ಮ ಆಂಟನಿ ಹಾಗೂ ಮಾಹಿತಿ ಕೇರಳ ಮಿಷನ್ ಪ್ರತಿನಿಧಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries