ಮುಂದಿನ ಮೂರು ಗಂಟೆಗಳಲ್ಲಿ ಕಾಸರಗೋಡು- ಕಣ್ಣೂರು ಜಿಲ್ಲೆಗಳಲ್ಲಿ ನಿರೀಕ್ಷಿತ ಸಾಮಾನ್ಯ ಮಳೆ
0samarasasudhiಡಿಸೆಂಬರ್ 03, 2024
ಕಾಸರಗೋಡು: ಮುಂದಿನ 3 ಗಂಟೆಗಳಲ್ಲಿ, ಕೇರಳದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಇತರ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.