ಕಾಸರಗೋಡು: ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಷನ್ ಆಶ್ರಯದಲ್ಲಿ ಡಿಸೆಂಬರ್ 13ರಿಂದ 15ರ ವರೆಗೆ ವಲಿಯಪರಂಬ ಬೀಚ್‍ನಲ್ಲಿ ನಡೆಯುವ ತೀರಸಂಗಮ ಕಾರ್ಯಕ್ರಮಕ್ಕೆ ಸಂಬಂಧಿಸಿದ ವೇದಿಕೆ ಹಾಗೂ ಧ್ವನಿ ವಿಭಾಗಗಳಿಗೆ ಕೊಟೇಶನ್ ಆಹ್ವಾನಿಸಲಾಗಿದೆ.
ಕೊಟೇಶನ್ ಡಿಸೆಂಬರ್ 11 ರಂದು ಸಂಜೆ 4 ಗಂಟೆಯೊಳಗೆ ವಲಿಯಪರಂಬ ಗ್ರಾಮ ಪಂಚಾಯಿತಿ ಕಚೇರಿಗೆ ಕೊಟೇಶನ್‍ಗಳನ್ನು ತಲುಪಿಸಬೇಕು. ಅಂದು ಸಂಜೆ 4.15ಕ್ಕೆ ಕೊಟೇಶನ್‍ಗಳನ್ನು ತೆರೆದು ಪರಿಶೀಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256 111, 9747534723)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.