ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ದೋಣಿಗಳನ್ನು ಸಮುದ್ರ ಕರಾವಳಿಯಲ್ಲಿ ನಿಲ್ಲಿಸಲಾಗಿದೆ.
ಭಾರಿ ಮಳೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.
ಚೆನ್ನೈನ ರೈಲ್ವೆ ನಿಲ್ದಾಣವೊಂದು ಜಲಾವೃತಗೊಂಡಿದೆ.
ವಾಹನ ಸವಾರರ ಪರದಾಟ
ಪರದಾಡಿದ ಜನಸಾಮಾನ್ಯರು
ಫೆಂಗಲ್ ಚರುಮಾರುತ ಪರಿಣಾಮ; ಭಾರಿ ಮಳೆ.