HEALTH TIPS

ದೇವಸ್ಥಾನದ ಟ್ರಸ್ಟಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

ಮುಳ್ಳೇರಿಯ: ಮಲಬಾರ್ ದೇವಸ್ವಂ ಮಂಡಳಿ ಅಡಿಯಲ್ಲಿ ಆದೂರು ಗ್ರಾಮದ ಮುಂಡೂರು  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ಅಸಾಂಪ್ರದಾಯಿಕ ಟ್ರಸ್ಟಿಗಳ ಖಾಲಿ ಹುದ್ದೆಗಳ ನೇಮಕಾತಿಗೆ ದೇವಸ್ಥಾನದ ಪ್ರದೇಶದ ನಿವಾಸಿಗಳಾದ ಹಿಂದೂ ಧರ್ಮವನ್ನು ಆಚರಿಸುವವರಿಂದ  ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳು ಡಿ. 17 ರಂದು ಸಂಜೆ 5 ರೊಳಗೆ ಸಹಾಯಕ ಆಯುಕ್ತರು, ಮಲಬಾರ್ ದೇವಸ್ವಂ ಮಂಡಳಿ , ಕಾಸರಗೋಡು ವಿಭಾಗ, ನೀಲೇಶ್ವರ ಅವರ ಕಛೇರಿಗೆ ತಲುಪುವಂತೆ ಸಲ್ಲಿಸಲು ಸೂಚಿಸಲಾಗಿದೆ. ನಿಗದಿತ ಮಾದರಿಗಿರುವ ಅರ್ಜಿ ನಮೂನೆಯು ಮಲಬಾರ್ ದೇವಸ್ವಂ ಮಂಡಳಿಯ ವೆಬ್‍ಸೈಟ್‍ನಿಂದ ಮತ್ತು ನೀಲೇಶ್ವರದÀಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಿಂದ ಉಚಿತವಾಗಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries