ಪಿಥೋರಗಢ: ಉತ್ತರಾಖಂಡದ ಧಾರ್ಚುಲಾ-ತವಾಘಾಟ್-ಲಿಪುಲೇಖ್ ರಸ್ತೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಥೋರಗಢದ ತವಾಘಾಟ್ ಬಳಿ ಇಂದು(ಶನಿವಾರ) ಬೆಳಗ್ಗೆ 11 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಸದ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ.