ಬದಿಯಡ್ಕ: ಬದಿಯಡ್ಕ ಪೋಲೀಸ್ ಠಾಣೆ ವ್ಯಾಪ್ತಿಯ ವಿದ್ಯಾಗಿರಿ ಪಿಲಾತ್ತಡ್ಕ ನಿವಾಸಿ ಮಾಧನನ್ ರ ಪುತ್ರ ಸುಕುಮಾರನ್ ಕೆ.ಎಂ.(65) ನ.21ರಿಂದ ನಾಪತ್ತೆಯಾಗಿರುವುದಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೋಧಿ ಬಣ್ಣದ ದೇಹ, ಆಂಡಾಕಾರದ ಮುಖ, ಸುಮಾರು 165 ಸೆ.ಮೀ.ಎತ್ತರ, ಕಪ್ಪು ಕಣ್ಣು, ಸಾಮಾನ್ಯ ಬಿಳಿ ಕೂದಲು, ಕೃಶಕಾಯದ ಇವರು ಕನ್ನಡ, ಮಲಯಾಳಂ, ತುಳು, ತಮಿಳು ಇಂಗ್ಲೀμï, ಹಿಂದಿ ಮಾತನಾಡುವ ಸಾಮಥ್ರ್ಯ ಹೊಂದಿದ್ದಾರೆ. ಇವರು ಕರ್ನಾಟಕ ತೆರಳಿರುವ ಸಾಧ್ಯತೆಯಿದ್ದು ಇವರ ಕುರಿತು ಮಾಹಿತಿ ಲಭಿಸಿದರೆ ಬದಿಯಡ್ಕ ಠಾಣೆ ( 9497980914 , 9447904732) ಸಂಪರ್ಕಿಸುವಂತೆ ಪೋಲೀಸರು ತಿಳಿಸಿದ್ದಾರೆ.