HEALTH TIPS

ಅಮೆರಿಕದ ಉದ್ಯಮಿ ಜತೆ ರಾಹುಲ್‌ ಗಾಂಧಿಗೆ ನಂಟು: ದುಬೆ ಹೇಳಿಕೆ; ಕಾಂಗ್ರೆಸ್ ಆಕ್ರೋಶ

 ವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೊಸ್ ಜತೆ ನಂಟು ಇದೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದು, ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್‌-ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಯಿತು.


ದುಬೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಉದ್ಯಮಿ ಗೌತಮ್‌ ಅದಾನಿ ಅವರ 'ಮೆಗಾ ಭ್ರಷ್ಟಾಚಾರ'ವನ್ನು ಬಯಲಿಗೆಳೆಯುವವರ ತೇಜೋವಧೆ ಮಾಡುವ ಕೆಲಸವನ್ನು 'ಅದಾನಿ ಏಜೆಂಟ'ರಿಗೆ ವಹಿಸಲಾಗಿದೆ ಎಂದು ತಿರುಗೇಟು ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries