ಸಮರಸ ಚಿತ್ರಸುದ್ದಿ: ಕುಂಬಳೆ: ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತಾನ್ ಅವರ ನಿಧಿ ಉಪಯೋಗಿಸಿ ಕುಂಬಳೆ ಪಂಚಾಯತಿ ವ್ಯಾಪ್ತಿಯ ಮತ ಸೌಹಾರ್ದತೆಯ ಪ್ರತೀಕ ಶ್ರೀ ಆಲಿ ಚಾಮುಂಡಿ ಕ್ಷೇತ್ರ ಬಳಿ, ಕಿದೂರು ಕುಂಟಗರಡ್ಕ ಶ್ರೀ ಕುಪ್ಪೆ ಪಂಜುರ್ಲಿ ದೈವಸ್ಥಾನದ ಬಳಿ. ಕೊಯಿಪ್ಪಾಡಿ ಕಡಪ್ಪರ, ಪೇರಾಲ್ ಜಂಕ್ಷನ್ ಬಳಿ ಮಿನಿ ಹೈಮಾಸ್ಟ್ ನಾಡಿಗೆ ಸಮರ್ಪಣೆ ಮಾಡಿದರು.